tag:blogger.com,1999:blog-2373588077895190053.post3963643391023710623..comments2023-10-14T19:19:15.945+05:30Comments on ನನ್ನೊಳಗಿನ ಔಟ್ ಪುಟ್ಟು!!!: ಈ ಚುನಾವಣೆ ಮತ್ತು "ಬೂತ"ಗಣ್ಣುಚಿನ್ಮಯ ಭಟ್http://www.blogger.com/profile/16355191430201446925noreply@blogger.comBlogger16125tag:blogger.com,1999:blog-2373588077895190053.post-14190191305401850252014-04-21T22:38:00.373+05:302014-04-21T22:38:00.373+05:30ಧನ್ಯವಾದಗಳು ಚೆನ್ನಬಸವರಾಜ ಸರ್ :)ಧನ್ಯವಾದಗಳು ಚೆನ್ನಬಸವರಾಜ ಸರ್ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-41825498515917127932014-04-21T22:26:48.631+05:302014-04-21T22:26:48.631+05:30ಅಬ್ಬಬ್ಬಾ ... ಇಷ್ಟೆಲ್ಲಾ ಇದೇಯೇ... ಕುರುಕ್ಷೇತ್ರದ ಯುದ್ಧ...ಅಬ್ಬಬ್ಬಾ ... ಇಷ್ಟೆಲ್ಲಾ ಇದೇಯೇ... ಕುರುಕ್ಷೇತ್ರದ ಯುದ್ಧದಲ್ಲಿ, ಸಂಪೂರ್ಣ ಚುನಾವಣೆಗೆ ಸಂಬಂಧಿಸಿದ ಮಾಹಿತಿ; ಮತ್ತಷ್ಟು ನಿಮ್ಮಿಂದ ವೈವಿಧ್ಯಮಯ ಲೇಖನಗಳು ಬರುತ್ತಿರಲಿ.ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-2373588077895190053.post-82278530541342223672014-04-20T22:01:59.049+05:302014-04-20T22:01:59.049+05:30ಶೃತಿ ಧನ್ಯವಾದನೇ... :) :)....
ಸುಮಾರು ಜನಕ್ಕೆ ಹೆದರಿಸುವ...ಶೃತಿ ಧನ್ಯವಾದನೇ... :) :)....
ಸುಮಾರು ಜನಕ್ಕೆ ಹೆದರಿಸುವ ಸಾಧನವೂ ಆಗಿದ್ದು ಈ ಸಲದ ವೆಬ್ ಕಾಸ್ಟಿಂಗ್ ;)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-82418410333358791942014-04-20T22:00:54.129+05:302014-04-20T22:00:54.129+05:30ಸ್ವರ್ಣಾ ಮೇಡಮ್..
ಧನ್ಯವಾದಗಳು ..ಬರ್ತಾ ಇರಿ :)..ಸ್ವರ್ಣಾ ಮೇಡಮ್..
ಧನ್ಯವಾದಗಳು ..ಬರ್ತಾ ಇರಿ :)..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-68766560760163661132014-04-20T22:00:21.673+05:302014-04-20T22:00:21.673+05:30ಬಾಲು ಸರ್...
ಧನ್ಯವಾದಗಳು ನಿಮ್ಮ ಆಶೀರ್ವಾದಪೂರ್ವಕ ಸಲಹೆ ಪ...ಬಾಲು ಸರ್...
ಧನ್ಯವಾದಗಳು ನಿಮ್ಮ ಆಶೀರ್ವಾದಪೂರ್ವಕ ಸಲಹೆ ಪ್ರೋತ್ಸಾಹಗಳಿಗೆ...ಲೇಖನ ಓದಿ ಕರೆ ಮಾಡಿ ಮೆಚ್ಚಿಗೆ ಸೂಚಿಸಿದ್ದು ಬಹಳ ಸಂತೋಷವಾಯಿತು.ನಿಮ್ಮ ಚುನಾವಣೆ ಕಾರ್ಯದ ಅನುಭವಗಳನ್ನು ಕೇಳುವ ಅವಕಾಶವೂ ಆಯಿತು..
ವಂದನೆಗಳು..
ಬರುತ್ತಿರಿ..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-12507043399727004742014-04-20T15:06:47.141+05:302014-04-20T15:06:47.141+05:30ಬಹಳ ಉಪಯುಕ್ತ ಮಾಹಿತಿ ಚಿನ್ಮಯ್.. ನಾನೂ ಕೂಡ ವೋಟ್ ಹಾಕೊದಿಕ...ಬಹಳ ಉಪಯುಕ್ತ ಮಾಹಿತಿ ಚಿನ್ಮಯ್.. ನಾನೂ ಕೂಡ ವೋಟ್ ಹಾಕೊದಿಕ್ಕೆ ಹೋಗಿದ್ದಾಗ, ಅಲ್ಲಿ ಪೋಲಿಸ್ ಅ೦ಕಲ್ ಒಬ್ರು ಹೀಗೆ ರೆಕಾರ್ಡ್ ಆಗುತ್ತಿರುವ ಬಗ್ಗೆ ಹೇಳಿದರು. ಆದರೆ ಅದನ್ನ ಸಾರ್ವಜನಿಕರೆಲ್ಲರು ನೋಡಬಹುದು ಅ೦ತ ಈಗ ಗೊತಾಯ್ತು. ಧನ್ಯವಾದಗಳು ಮಾಹಿತಿಗಾಗಿ...:)Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-2373588077895190053.post-29517176508088940532014-04-20T13:18:55.674+05:302014-04-20T13:18:55.674+05:30ಉಪಯುಕ್ತ ಮಾಹಿತಿಉಪಯುಕ್ತ ಮಾಹಿತಿSwarnahttps://www.blogger.com/profile/07755878001911618838noreply@blogger.comtag:blogger.com,1999:blog-2373588077895190053.post-44303897861979924422014-04-19T20:24:18.151+05:302014-04-19T20:24:18.151+05:30ಬಹಳ ಒಳ್ಳೆಯ ವಿಚಾರ ವನ್ನು ಬ್ಲಾಗ್ನಲ್ಲಿ ಬರೆದಿದ್ದೀರ ಚಿನ್...ಬಹಳ ಒಳ್ಳೆಯ ವಿಚಾರ ವನ್ನು ಬ್ಲಾಗ್ನಲ್ಲಿ ಬರೆದಿದ್ದೀರ ಚಿನ್ಮೈ , ನಾನೂ ಸುಮಾರು ಮೂವತ್ತಕ್ಕೂ ಹೆಚ್ಚು ವಿವಿಧ ಚುನಾವಣ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡಿದ್ದೇನೆ , ಚುನಾವಣೆಯ ಯಶಸ್ಸಿನ ಹಿಂದೆ ಹಲವಾರು ಜನರ ಶ್ರಮ ಇರುತ್ತದೆ, ಅದು ಹೊರಗಿನ ಜಗತ್ತಿಗೆ ಕಾಣ ಸಿಗುವುದಿಲ್ಲ, ಚುನಾವಣಾ ಸಿದ್ದತೆ ಬಹಳ ಕಷ್ಟದ ಕೆಲಸ , ಯಾವುದೇ ಹಂತದಲ್ಲಿ ಎಚ್ಚರ ತಪ್ಪಿದರೂ ಇದೇ ಪ್ರಕ್ರಿಯೆಯೇ ಹಾಳಾಗುತ್ತದೆ , ವೆಬ್ ಕ್ಯಾಸ್ಟಿಂಗ್ ಈ ಬಾರಿಯ ಚುನಾವಣ ವಿಶೇಷ , ಮುಂದೆ ಹಂತ ಹಂತ ವಾಗಿ ಇದು ಎಲ್ಲಾ ಮತಗಟ್ಟೆ ಗಳಿಗೆ ವಿಸ್ತರಿಸಲಾಗುತ್ತದೆ , ಅದರ ಬಗ್ಗೆ ಒಳ್ಳೆಯ ತಿಳುವಳಿಕೆ ಕೊಟ್ಟಿದ್ದೀರಿ ಹಾಗು n o t a ಗುಂಡಿ ಕೂಡ ಈ ಬಾರಿಯ ಚುನಾವಣೆಯ ವಿಶೇಷ , ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅನುಭವವನ್ನು ಚೆನ್ನಾಗಿ ಹಂಚಿ ಕೊಂಡಿದ್ದೀರಿ, ಒಳ್ಳೆಯ ಮಾಹಿತಿಗೆ ನಿಮಗೆ ಜೈ ಹೊ, balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-2373588077895190053.post-61576914882574299802014-04-19T17:04:34.618+05:302014-04-19T17:04:34.618+05:30ಪದ್ಮಾ,
ಧನ್ಯವಾದನೆ :)...ಮತಗಟ್ಟೆ ಕುಯ್ಯ್ ಶಬ್ಧ..ಹುಂ ಮೊದ...ಪದ್ಮಾ,
ಧನ್ಯವಾದನೆ :)...ಮತಗಟ್ಟೆ ಕುಯ್ಯ್ ಶಬ್ಧ..ಹುಂ ಮೊದಮೊದಲಿಗೆ ಛಂದ,ಅಮೇಲೆ ತಲೆಓಡೆತ ತರ್ತು..ಖಂಡಿತ ಅದೊಂದು ಮರೆಲಾಗದ ದಿನ(ಪ್ರಾಯಶಃ ಮರೆಯ ಬಾರದ ದಿನ )..
ಹಮ್ ವಂದನೆಗಳು ಅಕ್ಕರೆಯ ಅನಿಸಿಕೆಗೆ,ಪ್ರೋತ್ಸಾಹಕ್ಕೆ..
ಬರ್ತಾ ಇರು :)..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-38904236283191750512014-04-19T17:00:38.450+05:302014-04-19T17:00:38.450+05:30ಪ್ರಭಾಕರ ಅವ್ರೇ,
ಸ್ವಾಗತ ನಮ್ಮನೆಗೆ ...
ವಂದನೆಗಳು ನಿಮ್ಮ ...ಪ್ರಭಾಕರ ಅವ್ರೇ,
ಸ್ವಾಗತ ನಮ್ಮನೆಗೆ ...
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ :)..
ಬರುತ್ತಿರಿ :)..ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-75015353599381560232014-04-19T16:59:41.009+05:302014-04-19T16:59:41.009+05:30ಬದರಿ ಸರ್..
ವಂದನೆಗಳು :) :)...ಖಂಡಿತ ನನಗೂ ನನ್ನ ಓದಿನ ವ...ಬದರಿ ಸರ್..
ವಂದನೆಗಳು :) :)...ಖಂಡಿತ ನನಗೂ ನನ್ನ ಓದಿನ ವಿಷಯವಾದ ಕಂಪ್ಯೂಟರಗಳ ಬಗ್ಗೆ ಬರೆಯುವ ಆಸೆಯಿದೆ ..ಪ್ರಯತ್ನ ಮಾಡುವೆ..
ಧನ್ಯವಾದ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-86547588321782727212014-04-19T15:18:22.644+05:302014-04-19T15:18:22.644+05:30ತುಂಬಾ ಮಾಹಿತಿಯುಕ್ತ ಬರಹ..ನನಗೆ ಈ ಬಾರಿಯ ಚುನಾವಣೆಯಲ್ಲಿ ಮ...ತುಂಬಾ ಮಾಹಿತಿಯುಕ್ತ ಬರಹ..ನನಗೆ ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಯಿ ಹಚ್ಚಿಸಿಕೊಂಡು ಮತ ಹಾಕಿದಾಗಲೇ ಒಂದು ರೀತಿಯ ಖುಷಿಯಿತ್ತು..ಆದರೆ ನಿನಗೆ ಚುನಾವಣಾ ಆಯೋಗದ ಗುರುತಿನ ಚೀಟಿಯೊಂದಿಗೆ ಅಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ್ದು ಬಹುಶಃ ಮರೆಯಲಾಗದ ದಿನವೇನೋ..ನಿನ್ನ ತಾಳ್ಮೆ ಮಾತ್ರ ಅದ್ಭುತ... ಕುಯ್ಯ್ ಎಂದು ಮಷಿನ್ ಕೂಗಿದರೂ ಸಹಿಸಿಕೊಂಡಿದ್ದಕ್ಕೆ...
ಹಾಂ.... ಕೃತಜ್ಞತೆಯನ್ನು ನಾನೇ ನಿನಗೆ ಹೇಳವು..ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-2373588077895190053.post-19955634667441653632014-04-19T15:13:35.666+05:302014-04-19T15:13:35.666+05:30ಕನ್ನಡ ಬ್ಲಾಗುಗಳಲ್ಲಿ ಮಾಹಿತಿ ಕೊಡುವ ಪೋಸ್ಟ್ಗಳು ಕಡಿಮೆ. ಚ...ಕನ್ನಡ ಬ್ಲಾಗುಗಳಲ್ಲಿ ಮಾಹಿತಿ ಕೊಡುವ ಪೋಸ್ಟ್ಗಳು ಕಡಿಮೆ. ಚೆನ್ನಾಗಿದೆ.Prabhakarhttps://www.blogger.com/profile/10421860751320278644noreply@blogger.comtag:blogger.com,1999:blog-2373588077895190053.post-44175914432742063902014-04-19T15:03:12.674+05:302014-04-19T15:03:12.674+05:30ವೆಬ್ ಕಾಸ್ಟಿಂಗ್ - ಬಗ್ಗೆ ತುಂಬಾ ಒಳ್ಳೆಯ ಮಾಹಿತಿಪೂರ್ಣ ಬರ...ವೆಬ್ ಕಾಸ್ಟಿಂಗ್ - ಬಗ್ಗೆ ತುಂಬಾ ಒಳ್ಳೆಯ ಮಾಹಿತಿಪೂರ್ಣ ಬರಹವಿದು.
ತಮಗೆ ಇನ್ನೂ ಇಂತಹ ಹಲವಾರು ಲೇಖನಗಳನ್ನು ಕೊಡುತ್ತಿರಿ ಎನ್ನುವುದು ನಮ್ಮೆಲ್ಲರ ಬೇಡಿಕೆ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2373588077895190053.post-50202560448584670332014-04-19T14:11:59.687+05:302014-04-19T14:11:59.687+05:30ಧನ್ಯವಾದ ಸುನಾಥ ಕಾಕಾ :)ಧನ್ಯವಾದ ಸುನಾಥ ಕಾಕಾ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-13537641319922847122014-04-19T12:59:51.000+05:302014-04-19T12:59:51.000+05:30ಉಪಯುಕ್ತ ಮಾಹಿತಿ. ತುಂಬ ಧನ್ಯವಾದಗಳು.ಉಪಯುಕ್ತ ಮಾಹಿತಿ. ತುಂಬ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.com