tag:blogger.com,1999:blog-2373588077895190053.post5149431634053934977..comments2023-10-14T19:19:15.945+05:30Comments on ನನ್ನೊಳಗಿನ ಔಟ್ ಪುಟ್ಟು!!!: ಮಣ್ಮುಕ ನಜರುಚಿನ್ಮಯ ಭಟ್http://www.blogger.com/profile/16355191430201446925noreply@blogger.comBlogger22125tag:blogger.com,1999:blog-2373588077895190053.post-12700427219586302302015-01-27T12:32:02.450+05:302015-01-27T12:32:02.450+05:30ಧನ್ಯವಾದ ರಘು :) :)ಧನ್ಯವಾದ ರಘು :) :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-33949658393004173852015-01-21T18:41:41.663+05:302015-01-21T18:41:41.663+05:30ಹೌದು.. ಜಡವು ಬಿಡದು.. ಆಡಿನ ಮನಸ್ಥಿತಿಯ ಬದುಕಿದುವೆ ಮನುವು...ಹೌದು.. ಜಡವು ಬಿಡದು.. ಆಡಿನ ಮನಸ್ಥಿತಿಯ ಬದುಕಿದುವೆ ಮನುವು.. ಎಲ್ಲವೂ ಬೂಮರಂಗು ರಂಗುರಂಗಿನ ಬದುಕಲಿ... Im fan of ur ultimate usage of kannada words..as usaul awesome
Anonymoushttps://www.blogger.com/profile/08758735301235607117noreply@blogger.comtag:blogger.com,1999:blog-2373588077895190053.post-24743482126018660752014-11-30T22:14:46.176+05:302014-11-30T22:14:46.176+05:30@Sushmita : ಸ್ವಾಗತಾರೀ ಬ್ಲಾಗ್ ಗೆ :) :)...ಧನ್ಯವಾದಗಳು...@Sushmita : ಸ್ವಾಗತಾರೀ ಬ್ಲಾಗ್ ಗೆ :) :)...ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :) :)..ಬರ್ತಾ ಇರಿ...ನಮಸ್ತೆಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-9757108831129277042014-11-26T16:09:55.996+05:302014-11-26T16:09:55.996+05:30E kaivite nanna manasina bhavaneyanne vyaktapadisi...E kaivite nanna manasina bhavaneyanne vyaktapadisiruvantide ...uttama .sushhttps://www.blogger.com/profile/11937874658903096208noreply@blogger.comtag:blogger.com,1999:blog-2373588077895190053.post-41556413387653353682014-11-24T12:09:31.790+05:302014-11-24T12:09:31.790+05:30ಧನ್ಯವಾದಗಳು ವಿನಾಯಕ ಭಟ್ಟರೇ :).ಖ಼ಂಡಿತವಾಗಿಯೂ ಪ್ರಯತ್ನ ಮ...ಧನ್ಯವಾದಗಳು ವಿನಾಯಕ ಭಟ್ಟರೇ :).ಖ಼ಂಡಿತವಾಗಿಯೂ ಪ್ರಯತ್ನ ಮಾಡ್ತೇನೆ..ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-31079152004905067732014-11-22T11:56:01.499+05:302014-11-22T11:56:01.499+05:30Nimmella rachanegaloo arthapoornavaagiruttave Chin...Nimmella rachanegaloo arthapoornavaagiruttave Chinmay Ji.Upamegalannu utaamavagi balasiddeera.Hosa shabdagala balakeya praytnavu nijakkoo prashamsaarha.
Abhinandanegalu :-)
Nimma kavithegalannu aadashtu bega Patrikegalalli oduvantaagali endu aashisuttene.

mounayaanahttps://www.blogger.com/profile/11039675180616719393noreply@blogger.comtag:blogger.com,1999:blog-2373588077895190053.post-18947546719802269382014-11-20T09:23:28.318+05:302014-11-20T09:23:28.318+05:30ಸಂಯುಕ್ತಾ ಅಕ್ಕಾ..ಸ್ವಾಗತ ನಮ್ಮನೆಗೆ :)...ಧನ್ಯವಾದಗಳು ನಿ...ಸಂಯುಕ್ತಾ ಅಕ್ಕಾ..ಸ್ವಾಗತ ನಮ್ಮನೆಗೆ :)...ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :)..ಖುಷಿ ಆಯ್ತು.. ಬರ್ತಾ ಇರಿ..ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-68233338815515158982014-11-17T15:03:38.743+05:302014-11-17T15:03:38.743+05:30ಎಷ್ಟು ಚೆನ್ನಾಗಿದೆ! ಅರ್ಥ-ಲಯ ಎರಡರ ಮಿಳಿತದ ಶೈಲಿ ಸೊಗಸಾಗಿ...ಎಷ್ಟು ಚೆನ್ನಾಗಿದೆ! ಅರ್ಥ-ಲಯ ಎರಡರ ಮಿಳಿತದ ಶೈಲಿ ಸೊಗಸಾಗಿ ಮೂಡಿ ಬಂದಿದೆ. ಸಂಯುಕ್ತnoreply@blogger.comtag:blogger.com,1999:blog-2373588077895190053.post-82378230100312543732014-11-13T13:58:01.968+05:302014-11-13T13:58:01.968+05:30ಶೃತಿ..ಧನ್ಯವಾದನೇ :) :)...
ಹೊಸದು ಹಳೆದು ಸ್ವಲ್ಪ ದಿನ ಕಳ...ಶೃತಿ..ಧನ್ಯವಾದನೇ :) :)...
ಹೊಸದು ಹಳೆದು ಸ್ವಲ್ಪ ದಿನ ಕಳೆದಮೇಲೆ...ಯಾವುದೋ ಕಾಲದ್ದೇ ಮತ್ತೆ ಹೊಸದು ತುಂಬಾ ದಿನ ಕಳೆದ ಮೇಲೆ..ಅಲ್ವಾ ???
ಧನ್ಯವಾದಗಳು ಚಂದದ ಅನಿಸಿಕೆಗೆ :)
ಬ್ಲಾಗನ್ನು ಅಂದಗಾಣಿಸಿದ್ದಕ್ಕೆ..
ಬರ್ತಿರಿ :)..
ನಮಸ್ತೆ :)
ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-59433207889949212692014-11-12T12:57:57.926+05:302014-11-12T12:57:57.926+05:30ಹೊಸದದು ಏನಿದೆ ನಡುವಿನಲಿ ?
ಹೊಸದದು ಹಳೆಯದು,ಹಳೆಯದೇ ಹೊಸದು...ಹೊಸದದು ಏನಿದೆ ನಡುವಿನಲಿ ?
ಹೊಸದದು ಹಳೆಯದು,ಹಳೆಯದೇ ಹೊಸದು
ಸಾಗುವ ಸಮಯದ ತಿರುವಿನಲಿ.

ಈ ಸಾಲುಗಳು ಬಹಳ ಆಪ್ಯಾಯವೆನಿಸಿತು ಚಿನ್ಮಯ್. ಹೊಸತನವನ್ನು ಹುಡುಕತ್ತಾ ಹೋಗುವುದು ಬಹಶಃ ಮನುಷ್ಯನ ಸಹಜ ಗುಣವೇನೋ..? ಆದರೆ ಕೆಲವೊಮ್ಮೆ ಹಳೆಯದರಲ್ಲೇ ಅದೇನೋ ಒ೦ದು ರೀತಿಯ ಹೊಸತನವನ್ನು ಕ೦ಡುಕೊಳ್ಳುತ್ತೇವೆ. ನಾನು ನನ್ನ ಗೆಳತಿ ಪತ್ರದ ಮೂಲಕ ಇದರ ಬಗ್ಗೆ ಚರ್ಚೆ ಮಾಡಿದ್ದೆವು. ಕೊನೆಗೆ ಅನಿಸಿದ್ದು, ಹೊಸತನ ಇರುವುದು ನಮ್ಮ ಮನದಲ್ಲಿ. ಮನಸ್ಸು ಪ್ರಫುಲ್ಲವಾಗಿದ್ದಾಗ ಹಳೆಯದೂ ಹೊಸತ೦ತೆ. ಇಲ್ಲದಿದ್ದರೆ ಹೊಸತರಲ್ಲೂ "ಹೊಸತೇನಿದೆ"? ಎ೦ಬ ಭಾವ.
ಕವನ ತು೦ಬಾ ಚನ್ನಾಗಿದೆ..Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-2373588077895190053.post-2797562228835112602014-11-11T21:09:44.243+05:302014-11-11T21:09:44.243+05:30ಸ್ವಾಗತ ಮನಸಿನ ಮನೆಯವರಿಗೆ :) :)...
ಧನ್ಯವಾದಗಳು ಸರ್ ನಿಮ...ಸ್ವಾಗತ ಮನಸಿನ ಮನೆಯವರಿಗೆ :) :)...
ಧನ್ಯವಾದಗಳು ಸರ್ ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ :) :)
ಬರ್ತಾ ಇರಿ :)
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-48285753646777959782014-11-11T19:51:49.211+05:302014-11-11T19:51:49.211+05:30ಹೊಸತರದ ಕವನ ಓದಿ ಖುಷಿಯಾಯಿತು.. ಹೊಸಪದಗಳನ್ನು ಬಳಸಿ ಅರ್ಥಗ...ಹೊಸತರದ ಕವನ ಓದಿ ಖುಷಿಯಾಯಿತು.. ಹೊಸಪದಗಳನ್ನು ಬಳಸಿ ಅರ್ಥಗಳನ್ನು ತಿಳಿಸಿದ್ದರಿಂದ ಅವುಗಳ ಪರಿಚಯವೂ ಆಯಿತು ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-2373588077895190053.post-30259569782941944122014-11-10T11:06:47.027+05:302014-11-10T11:06:47.027+05:30ಧನ್ಯವಾದ ಸಂತೋಷಣ್ಣಾ...:)ಧನ್ಯವಾದ ಸಂತೋಷಣ್ಣಾ...:)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-3823337322582122792014-11-09T17:40:10.245+05:302014-11-09T17:40:10.245+05:30Super Chinmay! 'Boomarang' bagge eega gott...Super Chinmay! 'Boomarang' bagge eega gottaytu!Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-2373588077895190053.post-61776736951607487732014-11-09T13:23:59.296+05:302014-11-09T13:23:59.296+05:30ಇಮ್ರಾನ್ ಜೀ,
ಸ್ವಾಗತ ನಮ್ಮನೆಗೆ :) :)..
ಧನ್ಯವಾದಗಳು ನಿಮ...ಇಮ್ರಾನ್ ಜೀ,
ಸ್ವಾಗತ ನಮ್ಮನೆಗೆ :) :)..
ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ :) ಬರ್ತಿರಿ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-63484237412476693712014-11-09T13:18:09.881+05:302014-11-09T13:18:09.881+05:30ಸುನಾಥ ಕಾಕಾ...
ಧನ್ಯವಾದಗಳು ನಿಮ್ಮ ಆಶೀರ್ವಾದಕ್ಕೆ :) :)....ಸುನಾಥ ಕಾಕಾ...
ಧನ್ಯವಾದಗಳು ನಿಮ್ಮ ಆಶೀರ್ವಾದಕ್ಕೆ :) :)...
ಬದುಕು ಜಡ ..ಹಮ್ ..ಬದುಕಿನ ಕೆಲವೊಂದು ಜವಾಬ್ದಾರಿಗಳು,ಹೊಣೆಗಳು ಜಡ ಅದು ಆಗಲೇ ಬೇಕು..ಅದನ್ನು ಪ್ರೀತಿಯಿಂದ ಅಪ್ಪಿಕೊಂಡರೆ ಅದು ಕೆಲಸ ಅನ್ನಿಸುವುದಿಲ್ಲ ಅಂದೆಣೆಸಿ ಬರೆದದ್ದು...
ವಂದನೆಗಳು ಕಾಕಾ..
ಖುಷಿ ಆಯಿತು ನನಗೂ ಸಹ ನಿಮ್ಮ ಹಿತ ನುಡಿ ಕೇಳಿ.
ಬರುತ್ತಿರಿ..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-33714213783209608542014-11-09T13:15:53.617+05:302014-11-09T13:15:53.617+05:30ಬದರಿ ಸರ್...
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :) :..
...ಬದರಿ ಸರ್...
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :) :..

ಖುಷಿ ಆಯ್ತು :)...:)
ಅರಿವಿನ ಹಾಣೆ ..ಹಮ್ ಗೊತ್ತಿಲ್ಲ...ಮೊದಲಿಗೆ ಅರಿವಿನ ತೊರೆ,ಸೋಲಿನ ಹಾಣೆ ಇತ್ತು..ಅದನ್ನು ಈ ಥರ ಬದಲಾಯಿಸಿದ್ದು ಅಷ್ಟೇ :)
ವಂದನೆಗಳು ಸರ್...
ಬರ್ತಿರಿ :)
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-68128748664621450612014-11-09T12:49:33.304+05:302014-11-09T12:49:33.304+05:30ಚಿನ್ಮಯಾ ನಿನ್ನ ಪದಗಳ ಬಳಕೆಗೆ ನಾನು ಮೂಕವಿಸ್ಮೀತ :)
ಹೀಗೆ ...ಚಿನ್ಮಯಾ ನಿನ್ನ ಪದಗಳ ಬಳಕೆಗೆ ನಾನು ಮೂಕವಿಸ್ಮೀತ :)
ಹೀಗೆ ಬರೆಯುತ್ತಿರು :)Imranhttps://www.blogger.com/profile/17255006665899642440noreply@blogger.comtag:blogger.com,1999:blog-2373588077895190053.post-37686011019676753742014-11-09T12:40:18.379+05:302014-11-09T12:40:18.379+05:30 ಸುಗುಣಕ್ಕಾ,
ಧನ್ಯವಾದ :) :)....
ಖುಷಿ ಆಯ್ತು :) :)..ವಂ... ಸುಗುಣಕ್ಕಾ,
ಧನ್ಯವಾದ :) :)....
ಖುಷಿ ಆಯ್ತು :) :)..ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-11098206405300410332014-11-09T11:56:48.225+05:302014-11-09T11:56:48.225+05:30ನಿಮ್ಮ ಬರಹದಲ್ಲೇ ಹೊಸತನವಿದೆ. ಹಾಗಿದ್ದಾಗ ಬದುಕು ಏಕೆ ಜಡವಾ...ನಿಮ್ಮ ಬರಹದಲ್ಲೇ ಹೊಸತನವಿದೆ. ಹಾಗಿದ್ದಾಗ ಬದುಕು ಏಕೆ ಜಡವಾಗಬೇಕು? ಒಳ್ಳೆಯ ಕವನ ಓದಿದ ಖುಶಿ ನನಗಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2373588077895190053.post-46804116854822515092014-11-09T11:21:45.662+05:302014-11-09T11:21:45.662+05:30"ಮನಸ್ಸಿಗೆ ಖುಷಿ ಕೊಡುವ ಕೆಲಸಗಳನ್ನು ಅವಕಾಶ ಸಿಕ್ಕಾಗ..."ಮನಸ್ಸಿಗೆ ಖುಷಿ ಕೊಡುವ ಕೆಲಸಗಳನ್ನು ಅವಕಾಶ ಸಿಕ್ಕಾಗಿ ಮಾಡಿ ಉಲ್ಲಸಿತರಾಗ್ತೇವೆ,ಸಿಗದೆ ಹೋದಾಗ ನಿರಾಸೆಗೊಳ್ತೇವೆ..." ನಿಜವಾದ ಮಾತು ಗೆಳೆಯ.

ಮನುಜನು ಸಾವಿರ ತಿಪ್ಪರಲಾಗಗಳನು ಹಾಕಿದರೂ ಕಡೆಗೆ ’ಬೂಮರಾಂಗ್’ನಂತೆ ಮಣ್ಮುಕ! ಅಲ್ಲಿಗೇ ನಮ್ಮ ಪಯಣದ ನಜರು!

’ಅಲ್ಲ’ವನೇ ಮರೆಸುವ ಮನ, ಅದರ ಬಯಕೆಯಲೇ ಕಹಿ ಉಣ್ಣುತ್ತದೆ!

ಅರಿವಿನ ಹಾಣೆ - ಉತ್ತಮ ಪ್ರಯೋಗ.

shared at:
https://www.facebook.com/groups/191375717613653?view=permalink&id=435285689889320Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2373588077895190053.post-41799554722532176462014-11-09T11:00:11.963+05:302014-11-09T11:00:11.963+05:30chennagide chinmay... neenu yavaglu vibhinna reeti...chennagide chinmay... neenu yavaglu vibhinna reetiyalle bariteeya.. goodಮನಸುhttps://www.blogger.com/profile/03019695095868617053noreply@blogger.com