tag:blogger.com,1999:blog-2373588077895190053.post614348406416133282..comments2023-10-14T19:19:15.945+05:30Comments on ನನ್ನೊಳಗಿನ ಔಟ್ ಪುಟ್ಟು!!!: ಶ್ರಾಯಚಿನ್ಮಯ ಭಟ್http://www.blogger.com/profile/16355191430201446925noreply@blogger.comBlogger28125tag:blogger.com,1999:blog-2373588077895190053.post-88325308717375692082014-07-07T23:05:24.909+05:302014-07-07T23:05:24.909+05:30ಧನ್ಯವಾದ ಸುಗುಣಕ್ಕಾ :)ಧನ್ಯವಾದ ಸುಗುಣಕ್ಕಾ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-27153171046082132642014-07-05T11:55:50.948+05:302014-07-05T11:55:50.948+05:30ಚಿನ್ಮಯ್ ಹೊಸ ಪದಗಳ ಜೋಡಣೆಯಲ್ಲಿ ನೀವು ಎತ್ತಿದ ಕೈ. ನಮಗೂ ಹ...ಚಿನ್ಮಯ್ ಹೊಸ ಪದಗಳ ಜೋಡಣೆಯಲ್ಲಿ ನೀವು ಎತ್ತಿದ ಕೈ. ನಮಗೂ ಹೊಸ ಪದಗಳ ಪರಿಚಯ ಮಾಡಿಕೊಡುತ್ತಲಿದ್ದೀರಿ ಬಹಳ ಧನ್ಯವಾದಗಳು. ಹೊಸದು ಬಂದಾಗ ಹಳೆಯದನ್ನು ಮರೆಯದೆ ಮುಂದೆ ಸಾಗಲೇ ಬೇಕು.. ಚೆಂದದ ಕವನಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-2373588077895190053.post-7120855651794912192014-06-17T10:25:35.144+05:302014-06-17T10:25:35.144+05:30ಧನ್ಯವಾದ ಅಕ್ಷಯ,ಸ್ವರ್ಣಾ ಮೇಡಮ್ :)ಧನ್ಯವಾದ ಅಕ್ಷಯ,ಸ್ವರ್ಣಾ ಮೇಡಮ್ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-59518448771382405962014-06-11T11:20:35.066+05:302014-06-11T11:20:35.066+05:30ಇವತ್ತು ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ ಚಿನ್ಮಯ್. ...ಇವತ್ತು ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ ಚಿನ್ಮಯ್. ಅಪರಿಚಿತ ರಸ್ತೆಗಳು ನಮ್ಮವಾಗಿ ಅವಕ್ಕೆ ನಾವು ನಮಗೆ ಅವು ಒಗ್ಗುವಾಗ ವಿದಾಯದಘಳಿಗೆ ಬಂದಿರುತ್ತದೆ ಎಂಬ ಸತ್ಯವನ್ನು ಹೊಲಿಕೆಗಳಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಿರಿSwarnahttps://www.blogger.com/profile/07755878001911618838noreply@blogger.comtag:blogger.com,1999:blog-2373588077895190053.post-86365078730187308642014-06-08T11:47:41.717+05:302014-06-08T11:47:41.717+05:30 ಪ್ರಾಸ ಬದ್ದ.. ಪ್ರಾಸ ಬದ್ದ..akshaya kanthabailuhttps://www.blogger.com/profile/13701645790362783654noreply@blogger.comtag:blogger.com,1999:blog-2373588077895190053.post-57218591327567622842014-05-13T19:27:57.616+05:302014-05-13T19:27:57.616+05:30ಶೃತಿ,
ಕೆಲವೊಂದಿಷ್ಟು ನೆನಪುಗಳೇ ಹಾಗೆ ಅಲ್ವಾ ??ಸಣ್ಣದೊಂದು...ಶೃತಿ,
ಕೆಲವೊಂದಿಷ್ಟು ನೆನಪುಗಳೇ ಹಾಗೆ ಅಲ್ವಾ ??ಸಣ್ಣದೊಂದು ಎಳೆಮೂಡಿದರೂ ಸಾಕು ಅದರಲ್ಲೇ ಸವಿಭಾವದ ಧಾರೆಯಿಳಿಯುತ್ತದೆ,ಮೊಗದಲ್ಲೊಂದಿಷ್ಟು ಚೆಲುವು ಮೂಡಿಸುತ್ತದೆ..ಆ ನಗುವಿನ ಹೊಳಪಿನಲ್ಲೆ ತೀರಾ ಆಪ್ತವೆನಿಸಿದ ಕ್ಷಣಗಳೆಲ್ಲ ಮಿಂಚಿ ಮರೆಯಾಗುತ್ತದೆ..
ಧನ್ಯವಾದಗಳು ಚಂದದ ಅನಿಸಿಕೆಗೆ..
ಕವನದ ಭಾವದಲ್ಲಿ ಸಹಭಾಗಿಯಾಗಿದ್ದಕ್ಕೆ :)..ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ :)..
ಬರ್ತಾ ಇರು :)..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-13721172350661734222014-05-12T15:22:21.262+05:302014-05-12T15:22:21.262+05:30ಗೇಣಿಪಡೆದಾ ಭವನದಿ ಸ್ನೇಹದುದಕವ ಮಿಂದು, ಸಾಲು ಬಹಳ ಇಷ್ಟವಾ...ಗೇಣಿಪಡೆದಾ ಭವನದಿ ಸ್ನೇಹದುದಕವ ಮಿಂದು, ಸಾಲು ಬಹಳ ಇಷ್ಟವಾಯಿತು. ಅಲ್ಲದೇ ನಾನು ಎಲ್ಲೋ ಹಳೆಯ ನೆನಪುಗಳಲ್ಲಿ ಕಳೆದುಹೋದೆ. ಧನ್ಯ್ವವಾದ ಚಿನ್ಮಯ್, ನಿನ್ನೀ ಕವನ ನನ್ನನ್ನು ಸು೦ದರ ನೆನಪುಗಳನ್ನು ಮತ್ತೊಮ್ಮೆ ಮೆಲುಕು ಹಾಕುವ೦ತೆ ಮಾಡಿತು.Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-2373588077895190053.post-12823829793975846712014-05-05T15:36:08.139+05:302014-05-05T15:36:08.139+05:30ಧನ್ಯವಾದನಲೇ ಪ್ರಶಸ್ತಿ :)...ಅತೃಪ್ತ ಆತ್ಮಗಳು..ನನ್ನನ್ನೂ ...ಧನ್ಯವಾದನಲೇ ಪ್ರಶಸ್ತಿ :)...ಅತೃಪ್ತ ಆತ್ಮಗಳು..ನನ್ನನ್ನೂ ಕಾಡ್ತು ಮಾರಾಯ...ಆದ್ರೆ ಅದೇನೋ ಅವುಕ್ಕೆ ಮುಕ್ತಿಕೊಡಕ್ಕೆ ಸರಿಯಾದ ಸಮಯ ಬೇಕೇನೋ ಅಷ್ಟೇ..

ಇರ್ಲಿ ಸಬರ್ ಕಾ ಫಲ್ ಮೀಠಾ ಹೋತಾ ಹೈ..ಬಿಡುಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-15368194764011391752014-05-05T15:34:11.522+05:302014-05-05T15:34:11.522+05:30ಪ್ರಶಸ್ತಿ ಹೇಳಿದುದು..
ಸಖತ್ತಾಗಿದ್ದು ಚಿನ್ಮಯ್.. .
ಇಂಜ...ಪ್ರಶಸ್ತಿ ಹೇಳಿದುದು..

ಸಖತ್ತಾಗಿದ್ದು ಚಿನ್ಮಯ್.. .
ಇಂಜಿನಿಯರಿನ ಕವನವನ್ನು ಭದ್ರಪಡಿಸಿ ಕೊನೆಗೂ ಪೂರ್ಣಗೊಳಿಸಿದ್ದು ನಿಜಕ್ಕೂ ಶ್ಲಾಘನೀಯ.
ನಿನ್ನೆ ಮೊನ್ನಿನ ಆಲೋಚನೆಗಳು, ವಾರದ ಹಿಂದೆ ಅರ್ಧ ಬರೆದ ಕವನಗಳೇ ಪೂರ್ಣಗೊಳ್ಳದೇ ಸತ್ತು ಹೋಗ್ತಿದ್ದು ನನ್ನ ಸೋಂಬೇರಿತನಕ್ಕೆ ಅವುಗಳೆಲ್ಲದರ ಅತೃಪ್ತ ಆತ್ಮಗಳು ಶಾಪ ಹಾಕ್ತಿದ್ದಂಗಾಗ್ತಿದ್ದು ಮಾರಾಯ

-ಪ್ರಶಸ್ತಿ ಪಿ.Anonymousnoreply@blogger.comtag:blogger.com,1999:blog-2373588077895190053.post-81682250954495992902014-05-05T15:32:29.476+05:302014-05-05T15:32:29.476+05:30ಪ್ರದೀಪಣ್ಣಾ,
ಧನ್ಯವಾದಗಳು ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾ...ಪ್ರದೀಪಣ್ಣಾ,
ಧನ್ಯವಾದಗಳು ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾಹಕ್ಕೆ :).ಮಾರುಬೀದಿಸಾಲಿನೊಳು ಸೇರಿಹೋಗುವ ಮುನ್ನ ಅಂತಾ ಬರ್ದಿದ್ದು ಶುರುವಿನಲ್ಲಿ ಇನ್ನು ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗಬೇಕಲ್ಲಪ್ಪಾ ಅಂತಾ...ಅದು ಏನೇನೋ ಆಗಿ ಎಂ.ಟೆಕ್ ಸೇರಿದೆ...ಆದರೂ ಆ ಸಾಲು ಸೂಕ್ತ ಎನಿಸಿತು ಈ ಕವನಕ್ಕೆ ..ಅದ್ಕೇ ಹಂಗೇ ಇಟ್ಟೇ :)..
ಧನ್ಯವಾದಗಳು ನಿಮ್ಮ ಅನಿಸಿಕೆಗೆ :)..
ಬರ್ತಾ ಇರಿ..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-56828294199281878352014-05-04T23:24:56.830+05:302014-05-04T23:24:56.830+05:30ನಿಜ ಹೇಳಬೇಕೆಂದರೆ ಕವನದ ಹೆಸರು ಓದಿದೊಡನೆ ಎದ್ದು ಹೋಗಿ ಶಬ್...ನಿಜ ಹೇಳಬೇಕೆಂದರೆ ಕವನದ ಹೆಸರು ಓದಿದೊಡನೆ ಎದ್ದು ಹೋಗಿ ಶಬ್ಧಕೋಶ ತೆಗೆದುಕೊಂಡು ಬಂದೆ :) ಪದ ಬಳಕೆಯಲ್ಲಿ ನಿಮ್ಮ ಮೀರಿಸುವವರಿಲ್ಲ. ಅಷ್ಟೂ ಅರ್ಥ ಮಾಡಿಕೊಂಡವರಿಗೆ ಕವನವು ರಸದೌತಣ. "ಮಾರುಬೀದಿ ಸಾಲಿನೊಳು ಸೇರಿಹೋಗುವ ಮುನ್ನ" - ಮೊದಲ ಸಾಲಿಗೆ ಮಾರು ಹೋದೆ. ಪ್ರತಿಯೊಂದು ಸಾಲಿನಲ್ಲೂ ಘನವಾದ ಅರ್ಥವಿದೆ. ತುಂಬಾ ಚೆನ್ನಗಿದೆ. ಅಡಿಯಲ್ಲಿ ಕೊಟ್ಟ ಪದಗಳ ಅರ್ಥಗಳೂ ತುಂಬ ಉಪಯೋಗವಾಯಿತು.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-2373588077895190053.post-66316960231194632842014-05-04T19:10:07.201+05:302014-05-04T19:10:07.201+05:30ಪದ್ಮಾ...
ಧನ್ಯವಾದನೇ ....ಕವಿತೆಗೆ ಹಾಕುವ ಕಮೆಂಟಿನಲ್ಲೂ ಕ...ಪದ್ಮಾ...
ಧನ್ಯವಾದನೇ ....ಕವಿತೆಗೆ ಹಾಕುವ ಕಮೆಂಟಿನಲ್ಲೂ ಕವಿತೆಯ ಛಾಯೆ ಇದ್ಯಲ್ಲಾ ಖುಷಿ ಆಯ್ತು ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-82950303850443723892014-05-04T19:09:45.945+05:302014-05-04T19:09:45.945+05:30ಮೊದಲೆರಡು ಸಾಲು ಎಷ್ಟು ಚಂದವಿದೆಯೆಂದರೆ ಪದೇ ಪದೇ ಓದಬೇಕು ಎ...ಮೊದಲೆರಡು ಸಾಲು ಎಷ್ಟು ಚಂದವಿದೆಯೆಂದರೆ ಪದೇ ಪದೇ ಓದಬೇಕು ಎನ್ನಿಸುವಂತೆ....ಇಡೀ ಕವನ ಮತ್ತೆಷ್ಟು ಚಂದವಿದೆಯೆಂದರೆ ಓದುತ್ತಲೇ ಇರಬೇಕು ಎನ್ನಿಸುವಂಥೆ...

-ಪದ್ಮಾ ಭಟ್
Anonymousnoreply@blogger.comtag:blogger.com,1999:blog-2373588077895190053.post-7652132864168564072014-05-04T19:07:55.181+05:302014-05-04T19:07:55.181+05:30ಭರತ್,
ಹಾಲುಹಲ್ಲು ಮೈಲಿಗಲ್ಲು.ನಿಜ ಅಲ್ವಾ??
ಇಂಜಿನಿಯರಿಂಗ್...ಭರತ್,
ಹಾಲುಹಲ್ಲು ಮೈಲಿಗಲ್ಲು.ನಿಜ ಅಲ್ವಾ??
ಇಂಜಿನಿಯರಿಂಗ್ ನ ಮೊದಲ ವರುಷ ಹಾಲುಹಲ್ಲು,ನಂತರ ಮೂರನೇ ಸೆಮಿಸ್ಟರ್ ನಲ್ಲಿ ಸಂದರ್ಭ(ಅಂಕಪಟ್ಟಿಯೂ ಸಹ ಬಹುತೇಕರಿಗೆ) ಬದಲಾಗಿ ಮೈಲಿಗಲ್ಲು ಉದ್ದವಾಗುತ್ತದೆ (Aggregate ಗೆ ;)..
ಧನ್ಯವಾದಗಳು ಭರತ್ :)
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-19047037385297143112014-05-04T19:04:42.088+05:302014-05-04T19:04:42.088+05:30ಈಶ್ವರಣ್ಣಾ..
ರವಿಸು ದ್ರವಿಸು ಒಂದೆನಾ ???..
ನಾನು ರವಿಸು ...ಈಶ್ವರಣ್ಣಾ..
ರವಿಸು ದ್ರವಿಸು ಒಂದೆನಾ ???..
ನಾನು ರವಿಸು ಅನ್ನೋದು ಆರ್ದತೆ ಇಂದ ನೀರಿನ ಹನಿಗಳು ಮೂಡುವುದಕ್ಕೆ ಅಷ್ಟೇ ಬಳಸುವುದು ಅಂದ್ಕೊಂಡಿದ್ದೆ...ಧನ್ಯವಾದಗಳು..
ಪ್ರಾಸ...ಗೊತ್ತಿಲ್ಲ..ಅದು ಚಟ..
ವಂದನೆಗಳು :) :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-26589523091333871222014-05-04T12:27:23.235+05:302014-05-04T12:27:23.235+05:30"ಹಾಲುಹಲ್ಲದು ಉದುರಿ ಮೈಲಿಗಲ್ಲದು ಚಿಗುರಿ"
ಬಾಣ..."ಹಾಲುಹಲ್ಲದು ಉದುರಿ ಮೈಲಿಗಲ್ಲದು ಚಿಗುರಿ"
ಬಾಣದಂತೆ ನಾಟಿ ಬಿಡ್ತು :)
Bharath M Venkataswamyhttps://www.blogger.com/profile/12757988279076284333noreply@blogger.comtag:blogger.com,1999:blog-2373588077895190053.post-74489759962683342932014-05-03T22:32:18.625+05:302014-05-03T22:32:18.625+05:30ಕವನ ಚೆನ್ನಾಗಿದೆ. ರವಿಸು ಮತ್ತೆ ದ್ರವಿಸು ಎರಡೂ ಒಂದೇ ಅರ್ಥ...ಕವನ ಚೆನ್ನಾಗಿದೆ. ರವಿಸು ಮತ್ತೆ ದ್ರವಿಸು ಎರಡೂ ಒಂದೇ ಅರ್ಥವನ್ನು ತರುತ್ತದೆ.

ಕೆಲವೊಂದನ್ನು ಪ್ರಯಾಸಪೂರ್ವಕವಾಗಿ ಕವನಕ್ಕೆ ಜೋಡಿಸಿದಂತೆ ಕಾಣುವುದರಿಂದ ಸುಲಭ ಓದು ಸಾಧ್ಯವಿಲ್ಲವೇನೋ. ಧನ್ಯವಾದ.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-2373588077895190053.post-87224623938782440432014-05-03T21:43:01.943+05:302014-05-03T21:43:01.943+05:30ಮಂಜಿನ ಹನಿ ಪ್ರಸಾದ್...
ಸ್ವಾಗತರೀ ನಮ್ಮನೆಗೆ :)..
ಧನ್ಯವಾ...ಮಂಜಿನ ಹನಿ ಪ್ರಸಾದ್...
ಸ್ವಾಗತರೀ ನಮ್ಮನೆಗೆ :)..
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)..
ಬರ್ತಾ ಇರಿ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-34963312611404804482014-05-03T21:40:41.754+05:302014-05-03T21:40:41.754+05:30ಸುನಾಥ ಕಾಕಾ :)..
ಧನ್ಯವಾದಗಳು :)ಸುನಾಥ ಕಾಕಾ :)..
ಧನ್ಯವಾದಗಳು :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-46531735333481260502014-05-03T21:37:28.354+05:302014-05-03T21:37:28.354+05:30ವಾಣಿಶ್ರೀ ಅಕ್ಕಾ,
ಎಲ್ ಕಳ್ದ್ ಹೋಗಿದ್ಯೆ ???
ಧನ್ಯವಾದ ವಾಪ...ವಾಣಿಶ್ರೀ ಅಕ್ಕಾ,
ಎಲ್ ಕಳ್ದ್ ಹೋಗಿದ್ಯೆ ???
ಧನ್ಯವಾದ ವಾಪಸ್ ಬಂದಿದ್ದಕ್ಕೆ :D..ಅನಿಸಿಕೆ ಬರ್ದು ಪ್ರೋತ್ಸಾಹಿಸಿದ್ದಕ್ಕೆ :)...
ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-77633296607927174082014-05-03T21:36:32.574+05:302014-05-03T21:36:32.574+05:30ಬದರಿ ಸರ್....
ಅದೆಷ್ಟು ಸಹಜ ಅಲ್ವಾ ,ನಮ್ಮದಲ್ಲಷ್ಟು ಹೊಸದು...ಬದರಿ ಸರ್....
ಅದೆಷ್ಟು ಸಹಜ ಅಲ್ವಾ ,ನಮ್ಮದಲ್ಲಷ್ಟು ಹೊಸದು ಕೊನೆಗೆ ನಮ್ಮದೇ ಎನ್ನುವಷ್ಟು ಆಪ್ತವಾಗುವಂತದ್ದು :)...
ಧನ್ಯವಾದಗಳು ಸರ್ ನಿಮ್ಮ ಪ್ರೋತ್ಸಾಹಕ್ಕೆ :)..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-91326926717053140322014-05-03T21:35:12.653+05:302014-05-03T21:35:12.653+05:30ಪ್ರಕಾಶ್ ಜೀ,
ಸ್ವಾಗತ ನಮ್ಮನೆಗೆ :) :)
ಧನ್ಯವಾದಗಳು ನಿಮ್ಮ...ಪ್ರಕಾಶ್ ಜೀ,
ಸ್ವಾಗತ ನಮ್ಮನೆಗೆ :) :)
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ,ಅಕ್ಕರೆಯ ಅನಿಸಿಕೆಗೆ :) ಖುಷಿ ಆಯ್ತು... :)
ಬರ್ತಾ ಇರಿ...ನಮಸ್ತೆ :)

ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-53872511252908959852014-05-03T21:00:32.304+05:302014-05-03T21:00:32.304+05:30ಚೆಂದದ ಕವನ ಚಿನ್ಮಯ್, ಗೇಯತೆ ನಿಮ್ಮ ಕವನಗಳ ವೈಶಿಷ್ಟ್ಯ :)
...ಚೆಂದದ ಕವನ ಚಿನ್ಮಯ್, ಗೇಯತೆ ನಿಮ್ಮ ಕವನಗಳ ವೈಶಿಷ್ಟ್ಯ :)

- ಪ್ರಸಾದ್.ಡಿ.ವಿ.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-2373588077895190053.post-29922156414089100522014-05-03T20:57:44.260+05:302014-05-03T20:57:44.260+05:30This comment has been removed by the author.ಡಿ.ವಿ.ಪಿhttps://www.blogger.com/profile/10516442369521607615noreply@blogger.comtag:blogger.com,1999:blog-2373588077895190053.post-20116387746317515052014-05-03T17:40:08.453+05:302014-05-03T17:40:08.453+05:30ಬದುಕಿನ ಹಿನ್ನೋಟ ಭಾವಪೂರ್ಣವಾಗಿದೆ.ಬದುಕಿನ ಹಿನ್ನೋಟ ಭಾವಪೂರ್ಣವಾಗಿದೆ.sunaathhttps://www.blogger.com/profile/13386371953472087631noreply@blogger.com