tag:blogger.com,1999:blog-2373588077895190053.post2838266799296436562..comments2023-10-14T19:19:15.945+05:30Comments on ನನ್ನೊಳಗಿನ ಔಟ್ ಪುಟ್ಟು!!!: ಗುಡುಗುಮ್ಮ ಬಂದೆನ್ನ…ಚಿನ್ಮಯ ಭಟ್http://www.blogger.com/profile/16355191430201446925noreply@blogger.comBlogger34125tag:blogger.com,1999:blog-2373588077895190053.post-52593752184879473072013-09-13T11:23:25.778+05:302013-09-13T11:23:25.778+05:30vandanegalu chandra naik avrevandanegalu chandra naik avreಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-66074351952031060392013-08-29T07:35:32.453+05:302013-08-29T07:35:32.453+05:30ಕವನದ ಜೊತೆಗೆ ಅರ್ಥವನ್ನು ಕೊಟ್ಟು ಒಂದು ವಿಶಿಷ್ಟ ರೀತಿಯಲ್ಲ...ಕವನದ ಜೊತೆಗೆ ಅರ್ಥವನ್ನು ಕೊಟ್ಟು ಒಂದು ವಿಶಿಷ್ಟ ರೀತಿಯಲ್ಲಿ ಬರೆದಿದ್ದೀರಿ.ಚೆನ್ನಾಗಿದೆ.Anonymoushttps://www.blogger.com/profile/08848631504260716894noreply@blogger.comtag:blogger.com,1999:blog-2373588077895190053.post-15964978906798456892013-07-16T10:29:13.436+05:302013-07-16T10:29:13.436+05:30shree vatsa ji....dhanyavada :-):-)
shree vatsa ji....dhanyavada :-):-)
ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-11130063202818735512013-07-16T10:25:53.067+05:302013-07-16T10:25:53.067+05:30dhanyavada deepasmitha avre :-):-)dhanyavada deepasmitha avre :-):-)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-11670336642665837972013-06-18T11:36:01.100+05:302013-06-18T11:36:01.100+05:30ಇಷ್ಟವಾಯಿತು...ಹೊಸತನದ ಭಾವ ಲಹರಿ...ಇಷ್ಟವಾಯಿತು...ಹೊಸತನದ ಭಾವ ಲಹರಿ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-2373588077895190053.post-63442289374988857782013-06-15T13:05:05.642+05:302013-06-15T13:05:05.642+05:30ಕವನ ಚೆನ್ನಾಗಿದೆ. ಜೊತೆಗೆ ಬರುವ ಅರ್ಥವನ್ನು ಸರಳವಾಗಿ ವಿವರ...ಕವನ ಚೆನ್ನಾಗಿದೆ. ಜೊತೆಗೆ ಬರುವ ಅರ್ಥವನ್ನು ಸರಳವಾಗಿ ವಿವರಿಸಿದ್ದೀರಿ. ಹೀಗೆ ಮುಂದುವರೆಯಲಿದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-2373588077895190053.post-87340291479637230052013-06-13T16:54:17.227+05:302013-06-13T16:54:17.227+05:30ಸತೀಶ್...
ಧನ್ಯವಾದ ನಿಮ್ಮ ಚಂದದ ಅನಿಸಿಕೆಗೆ...
ಅದಕ್ಕಿಂತ ...ಸತೀಶ್...
ಧನ್ಯವಾದ ನಿಮ್ಮ ಚಂದದ ಅನಿಸಿಕೆಗೆ...
ಅದಕ್ಕಿಂತ ಮುಖ್ಯವಾಗಿ ನಿಮ್ಮ ಅಕ್ಕರೆಯ ಪ್ರೋತ್ಸಾಹಕ್ಕೆ...
ಬರ್ತಾ ಇರಿ..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-35299331204104542602013-06-11T17:08:03.157+05:302013-06-11T17:08:03.157+05:30ನಮಸ್ಕಾರ ಚಿನ್ಮಯ್..
ಈ ನಡುವೆ ನಿಮ್ಮ ಬ್ಲಾಗ್ ಕಡೆ ಬಂದು ಬ...ನಮಸ್ಕಾರ ಚಿನ್ಮಯ್..

ಈ ನಡುವೆ ನಿಮ್ಮ ಬ್ಲಾಗ್ ಕಡೆ ಬಂದು ಬಹಳ ದಿನ ಆಯ್ತು. ಅಷ್ಟು ಕೆಲಸದೊತ್ತಡ ಕಂಪ್ಯೂಟರ್ ನ ಅಲಭ್ಯತೆ ಕ್ಷಮೆ ಇರಲಿ..

ನೀವು ಕೆಳಗೆ ಕವನದ ತಾತ್ಪಾರ್ಯವನ್ನ ಕೊಡದೆ ಹೋಗಿದ್ದರೆ ನಾನಾಗೆ ಈ ಕವನವನ್ನ ಅರ್ಥ ಮಾಡಿ ಕೊಳ್ಳಬೇಕಾದ ಪರಿಸ್ತಿತಿ ಬಹಳವೇ ತ್ರಾಸ ಆಗ್ತಿತ್ತು.. ತುಂಬಾ ಗೊಂದಲ ಅನ್ನಿಸ್ತಿತ್ತು. ನೀವಾಗೆ ವಿವರಣೆ ಕೊಟ್ಟು ನಮ್ಮ ಕಷ್ಟ ಸ್ವಲ್ಪ ಕಮ್ಮಿ ಮಾಡಿದ್ರಿ ನೋಡಿ. ಹಾಗೆ ಇಲ್ಲಿನ ಹಲವರ ಹಲ ಕಾಮೆಂಟು ಗಳಿಂದ ಕವನವನ್ನ ಒಂದು ಮಟ್ಟಕ್ಕೆ ಅರ್ಥ ಮಾಡಿಕೊಳ್ಳೋ ಹಾಗಾಯ್ತು..

ಮತ್ತೊಂದು ವಿಭಿನ್ನ ರಚನೆ ಚಿನ್ಮಯ್.. ಇಷ್ಟ ಆಯಿತು.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-2373588077895190053.post-26978886562596363712013-05-31T21:09:10.708+05:302013-05-31T21:09:10.708+05:30ಸುಗುಣಾ ಮೇಡಮ್....
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕಾಗಿ....ಸುಗುಣಾ ಮೇಡಮ್....
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕಾಗಿ..
ಖುಷಿ ಆಯ್ತು...
ಬರ್ತಾ ಇರಿ...
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-33138728572697881782013-05-27T13:38:36.251+05:302013-05-27T13:38:36.251+05:30ಗುಡುಗು ಒಂದು ರೀತಿ ಭಯ ಹುಟ್ಟಿಸುತ್ತದೆ... ನಿಮ್ಮ ಕವನ ತುಂ...ಗುಡುಗು ಒಂದು ರೀತಿ ಭಯ ಹುಟ್ಟಿಸುತ್ತದೆ... ನಿಮ್ಮ ಕವನ ತುಂಬಾ ಚೆನ್ನಾಗಿದೆ ಭಯದಲ್ಲಿ ಬೇಯ್ವ ಜೀವನದ ಸಾಲುಗಳು... ಅದ್ಭುತ ಪದಗಳ ಹುಡುಕಾಟ ನಮಗೂ ಹೊಸ ಪದಗಳ ಪರಿಚಯ ಧನ್ಯವಾದಗಳು ಚಿನ್ಮಯ್ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-2373588077895190053.post-57285625200660865742013-05-27T13:30:23.496+05:302013-05-27T13:30:23.496+05:30ರೂಪಾ ಮೇಡಮ್....
ಧನ್ಯವಾದ :)...
ಖುಷಿ ಆಯ್ತು ನಿಮ್ಮ ಅನಿಸ...ರೂಪಾ ಮೇಡಮ್....
ಧನ್ಯವಾದ :)...
ಖುಷಿ ಆಯ್ತು ನಿಮ್ಮ ಅನಿಸಿಕೆ ನೋಡಿ...
ಬರ್ತಾ ಇರಿ...
ನಿಮ್ಮೆಲ್ಲ ರ ಪ್ರೋತ್ಸಾಹವೇ ನಮಗೆ ದಾರಿದೀಪ..
ವಂದನೆಗಳು...
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-65606632199938255882013-05-27T13:28:02.517+05:302013-05-27T13:28:02.517+05:30ರಾಘವರೇ...
ಸ್ವಾಗತ,ಸುಸ್ವಾಗತ,ಶುಭ ಸ್ವಾಗತ......
ಧನ್ಯವಾದ...ರಾಘವರೇ...
ಸ್ವಾಗತ,ಸುಸ್ವಾಗತ,ಶುಭ ಸ್ವಾಗತ......
ಧನ್ಯವಾದಗಳು ಹಳೇ ಹಿಂದಿ ಗಝಲ್ ಗಳಿಗೆ ಹೋಲಿಸಿದ್ದಕ್ಕೆ....
ಐಸ್-ಕ್ರೀಮು ಚೆರ್ರಿ...
ಅದ್ಕೂ ಒಂದ್ ಧನ್ಯವಾದಾ....
ನಿಮ್ಮ ಪ್ರಶ್ನೆಗೆ ಉತ್ತರ.............

ಕೊಡ್ಲೇಬೇಕಾ????

ಏನೋ ತಿನ್ತೀನ್ರೀ ಮಾಡಿ ಹಾಕಿದ್ದು ..ಅನಾ ಸಾರು ಥರದ್ದೆಲ್ಲಾ ;)...

ಧನ್ಯವಾದ ಸರ್...
ಬರ್ತಾ ಇರಿ...
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-81605957804941091172013-05-27T09:24:42.939+05:302013-05-27T09:24:42.939+05:30Chinmay....
tumbaa chennaagide....holike.... jothe...Chinmay....
tumbaa chennaagide....holike.... jothege vivaraneyoo saha ati sooktha....
ಕುಡಿಕೆ ಸದ್ದಿನ ಕಡಗೋಲಿಗಿಂದು ಖಾಲಿಗಡಿಗೆ....
ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ
ee eradu saalugaLu tumbaa ishtavaaytu... jothege... yuva peeLigeya ee pari aalochane!! nijakkoo aascharya!bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2373588077895190053.post-55581842505742830612013-05-26T11:31:44.255+05:302013-05-26T11:31:44.255+05:30Hii Chinmay..! Mind blowing raa ^-^
nanagantuu &q...Hii Chinmay..! Mind blowing raa ^-^
nanagantuu "hale hindi ghazal" kelidanthaha anubhavavaaytu :-)
neevu balasiruva padagalu-upamegalu ellavu tumbaa ishtavaaytu .
nimma vivaraneyantuu "Ice Cream mele Cherry Hannannu" itta haagide...

Nannadonde prashne............
"Hottege Enappaa tintiya neenu....?" :-O :D {Hotte-Kichhina Nagu}Imranhttps://www.blogger.com/profile/17255006665899642440noreply@blogger.comtag:blogger.com,1999:blog-2373588077895190053.post-70055029566873714032013-05-25T21:53:31.789+05:302013-05-25T21:53:31.789+05:30ಶೃತಿ,
ಧನ್ಯವಾದನೇ...
ಅದೆಷ್ಟು ಮುದ್ದಾದ ಅನಿಸಿಕೆ!!!...ಧನ...ಶೃತಿ,
ಧನ್ಯವಾದನೇ...
ಅದೆಷ್ಟು ಮುದ್ದಾದ ಅನಿಸಿಕೆ!!!...ಧನ್ಯೋಸ್ಮಿ..
ಮತ್ತೆ ಗುಡುಗು ಅಯಾನು ಅವೆಲ್ಲಾ ಗೊತ್ತಿತ್ತಿಲ್ಲೆ ನಂಗೆ...
ಹೇಳಿಕೊಟ್ಟಿದ್ದಕ್ಕೆ ವಂದನೆಗಳು...
ನಿಂಗಳ ಈ ಅನಿಸಿಕೆಯಿಂದ ನಾ ಇನ್ನಷ್ಟು ಬರಯವು ಅನ್ನೋ ಅಯಾನು ಉತ್ಪತ್ತಿ ಆಗ್ತು ಅನ್ಸ್ತು....
ಬರ್ತಾ ಇರು..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-69419852498067062362013-05-25T21:47:01.557+05:302013-05-25T21:47:01.557+05:30ಅಣ್ಣಾ,
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...
ಹಮ್...ನಿಮ್ಮ ...ಅಣ್ಣಾ,
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...
ಹಮ್...ನಿಮ್ಮ ಅನಿಸಿಕೆ ಸರಿನೇ..
ನನ್ನದೊಂದು ಚಟ ಹಾಕಿದೆ ...
ಧನ್ಯವಾದ ಕಿವಿಹಿಂಡಿದ್ದಕ್ಕೆ...:)
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-12427778338966761902013-05-25T21:45:24.998+05:302013-05-25T21:45:24.998+05:30ಸಂಧ್ಯಕ್ಕಾ...
ಧನ್ಯವಾದನೇ...ಸಂಧ್ಯಕ್ಕಾ...
ಧನ್ಯವಾದನೇ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-37176727754907127452013-05-24T18:18:59.165+05:302013-05-24T18:18:59.165+05:30ಚಿನ್ಮಯ್. ನನಗೆ ಏನು ಹೇಳಬೇಕು ಅ೦ತಾನೆ ಗೊತ್ತಾಗ್ತ ಇಲ್ಲೆ.....ಚಿನ್ಮಯ್. ನನಗೆ ಏನು ಹೇಳಬೇಕು ಅ೦ತಾನೆ ಗೊತ್ತಾಗ್ತ ಇಲ್ಲೆ..ಕವನ ನ೦ಗೆ ಬಹಳ ಇಷ್ಟ ಆತು.. ಮಳೆಯ ಈ ರೂಪವನ್ನ ಯುವ ಜನರಿಗೆ ಹೋಲಿಸಿ ಬರೆದಿದ್ದು ಬಹಳ ಚನ್ನಾಗಿದ್ದು..ಪ್ರತಿ ಸಾಲು ಕೂಡ ಇಷ್ಟ ಆತು.. ನಿಜ ಕನಸುಗಳು ಸುಡತ್ತಲೇ ಇರ್ತು, ಆದ್ರೆ ಆ ಕನಸನ್ನು ಮತ್ತೆ ಚಿಗುರಿಸೋ ಶಕ್ತಿ ನಾವು ಕಳಕೊ೦ಡಿದ್ಯ ಅಲ್ದಾ.. ಭಯ ಅನ್ನೋದು ನಮ್ಮೆಲ್ಲ ಶಕ್ತಿಯನ್ನ ಉಡುಗಿಸಿಬಿಟ್ಟಿದ್ದೇನೋ ಅನ್ನೋ ರೀತಿ... ಆದರೂ ಇದೆಲ್ಲವನ್ನೂ ಮೀರಿ ನಿಲ್ಲಬಹುದು ನಾವು..
ಸಾಮಾನ್ಯವಾಗಿ ಗುಡುಗು, ಸಿಡಿಲಿನ ನ೦ತರದ ವಾತಾವರಣ ಇರ್ತಲ ಅದು ಬಹಳ ಆಹ್ಲಾದಕರವಾಗಿರ್ತು.. ಯಾಕ೦ದ್ರೆ ಗುಡುಗು-ಸಿಡಿಲಿನಿ೦ದ ಉತ್ಪತ್ತಿಯಾದ ನೆಗೆಟಿವ್ ಅಯಾನ್ ಗಳು ನಮ್ಮಲ್ಲಿ ಪಾಸಿಟಿವಿಟಿಯನ್ನ ಉ೦ಟು ಮಾಡ್ತು ಅ೦ತ ಹೇಳ್ತ...
ನೀ ಹೇಳಿದ ಹ೦ಗೆ ಯುವ ಜನರಾದ ನಾವು ಈ ಎಲ್ಲಾ ನೆಗೆಟಿವಿಟಿಯನ್ನು ಮೀರಿ ಪಾಸಿಟಿವಿಟಿಯನ್ನ ಬೆಳೆಸಿಕೊಳ್ಳೋಣ ಅಲ್ದಾ...?
Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-2373588077895190053.post-73915289021135128872013-05-24T16:43:47.691+05:302013-05-24T16:43:47.691+05:30ಕವನ ಚೆನ್ನಾಗಿದೆ. ಕವನವನ್ನು ಅರ್ಥದ ಸಮೇತವಾಗಿ ವಿವರಿಸುವುದ...ಕವನ ಚೆನ್ನಾಗಿದೆ. ಕವನವನ್ನು ಅರ್ಥದ ಸಮೇತವಾಗಿ ವಿವರಿಸುವುದು ನನಗೆ ಗುಲಾಬಿ ಹೂವಿನ ಪಕಳೆಗಳನ್ನು ಬಿಡಿಸಿಟ್ಟಂತೆ ಆಯಿತು. ಅದು ಓದುಗನ ಮೂಲಕ ಅರ್ಥವನ್ನು ಪಡೆಯಬೇಕೇ ಹೊರತು, ನಿಮ್ಮ ಅರ್ಥಗಳನ್ನಲ್ಲ. ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-2373588077895190053.post-57757573607513932782013-05-24T14:50:33.645+05:302013-05-24T14:50:33.645+05:30chennaagiddu chinmy... hosa prayoga hidisitu..:) chennaagiddu chinmy... hosa prayoga hidisitu..:) ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-2373588077895190053.post-62658027148963813662013-05-24T11:39:44.595+05:302013-05-24T11:39:44.595+05:30ಗಿರೀಶ್...
ಹಾಂ ಹಂಗೆ ಒಂದು ಪ್ರಯೋಗ ಮಾಡಣಾ ಅನಿಸ್ತು...
ನಾ...ಗಿರೀಶ್...
ಹಾಂ ಹಂಗೆ ಒಂದು ಪ್ರಯೋಗ ಮಾಡಣಾ ಅನಿಸ್ತು...
ನಾ ಏನೋ ಒಂದು ಯೋಚನೆ ಇಟ್ಕೊಂಡು ಬರ್ದಿರ್ತೀನಿ..
ಓದುವವರಿಗೆ ಇನ್ನೂ ಒಳ್ಳೊಳ್ಳೆ ಥರದ ಯೋಚನೆಗಳು,ಕಲ್ಪನೆಗಳು ಆ ಸಾಲುಗಳಿಂದ ಹೊಳೆಯಬಹುದು..
ಹಂಗಾಗಿ ಅದೆರಡನ್ನು ಮುಂದಿನ ಓದುಗರಿಗೆ ತೆರೆದಿಟ್ಟರೆ ಚೆನಾಗಿರತ್ತೆ ಅನಿಸ್ತು...
ನನ್ನ ತಪ್ಪುಗಳನ್ನೂ ತಿದ್ಕೋಳೊಕೆ ಇದೊಂದು ಮಾಧ್ಯಮ ಆಗತ್ತೆ ಅನಿಸ್ತು...
ಹಾಗಾಗಿ ಅರ್ಥವನ್ನೂ ಕೊಟ್ಟೆ...ಗೊತ್ತಿಲ್ಲ ಸರೀನೋ ತಪ್ಪೋ ಅಂತಾ..

ಹಮ್...ಆ ಸಾಲು "ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ" ಈ ಥರದ ಕವನವನ್ನು ಗೀಚಬೇಕು ಅಂದ್ಕೋಡಾಗಲೇ ಹೊಳೆದ ಸಾಲು..ನಂಗೂ ಭಾಳ ಇಷ್ಟ ಆಯ್ತು :D..

ಧನ್ಯವಾದ ಗಿರೀಶ್..ನಿಮ್ಮ ಚಂದದ ಅನಿಸಿಕೆಗಾಗಿ...
ಅಕ್ಕರೆಯ ಪ್ರೋತ್ಸಾಹಕ್ಕಾಗಿ...
ಬರ್ತಾ ಇರಿ..
ನಮಸ್ತೆ :) ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-13156392574962481952013-05-24T11:33:02.330+05:302013-05-24T11:33:02.330+05:30ಬದರಿ ಸರ್....
ನಿಮ್ಮ ಕಮೆಂಟಿಗೆ ಉತ್ತರಿಸುವುದಕ್ಕಿಂತ ಮೊದಲ...ಬದರಿ ಸರ್....
ನಿಮ್ಮ ಕಮೆಂಟಿಗೆ ಉತ್ತರಿಸುವುದಕ್ಕಿಂತ ಮೊದಲು ,ನಿಮಗೆ ಧನ್ಯವಾದಗಳು ಈ ಥರಹ ಅನಿಸಿಕೆಯನ್ನು ಹೇಳಿದ್ದಕ್ಕಾಗಿ...ನಿಮ್ಮ ಕವನಗಳ ಮುಂದೆ ಇವೆಲ್ಲಾ ಏನೂ ಅಲ್ಲಾ,ಆದರೂ ನಮ್ಮಂಥರ ಎಳಸುಗಳ ಕವನವನ್ನು ಪೂರ್ತಿ ಓದಿ,ನಿಮ್ಮ ದೃಷ್ಟಿಯಲ್ಲಿ ಅದನ್ನು ಆಲೋಚಿಸಿ ಅನಿಸಿಕೆ ವ್ಯಕ್ತಪಡಿಸಿದ್ದೀರಿ...
ಮೊದಲಿಗೆ ವಂದನೆಗಳು ನಿಮಗೆ ಅದಕ್ಕಾಗಿ..
ಇನ್ನು,
ಮುಡುಗುತಿರೆ ಅಂದರೆ ಸಂಕುಚಿತಗೊಳ್ಳೋದು,ಚಿಕ್ಕದಾಗೋದು ಅನ್ನೋ ಅರ್ಥದಲ್ಲೂ ಬಳಸ್ತಾರೆ...ಸಾಮಾನ್ಯವಾಗಿ ಹೆಡ್ ಮಾಸ್ತರ ಮುಂದೆ ಮೈ ಕೈಯನ್ನು ಚಿಕ್ಕದು ಮಾಡಿಕೊಂಡು ರಜಾ ಕೇಳಲು ಹೋಗ್ತಿದ್ವಲ್ಲಾ ಅವಾಗ, ಛಳಿಗೆ ಶರೀರವನ್ನು ಕಂಬಳಿಯೊಳಗೆ ತೂರಿಸ್ಕೊಳ್ತಿವಲ್ಲಾ ಅವಾಗ, ಅದ್ಯಾಕೆ ಹಂಗೆ ಮುಡುಗ್ತೀಯಾ ಅಂತಾ ಕೇಳೋದನ್ನಾ ನೋಡಿದ್ದೆ,ಕೇಳಿದ್ದೆ...ಜೊತೆಗೆ ಸೀರೆಯ ಇಸ್ತ್ರಿ ಹೋಗಿದೆ ಅನ್ಬೇಕಾದ್ರೂ ಮುಡುಗುವುದು ಅಂತಾ ಬಳಸ್ತಾರೆ.. ಹಾಗಾಗಿ ಸಂಕುಚಿತಗೊಳ್ಳೋದು ಅನ್ನೋ ಅರ್ಥದಲ್ಲಿ "ಮಾನಸವು ಮುಡುಗುತಿರೆ "ಅನ್ನೊದನ್ನಾ ಬಳಸಿದೆ...ಅಲ್ಲಿ ಮನಸ್ಸು ಸಂಕುಚಿತವಾಗ್ತಾ ಇದೆ ಅನ್ನೊದನ್ನಾ ಹೇಳಕ್ಕೆ ಹಂಗೆ ಬರೆದೆ...

ಮತ್ತೆ "ಕಡಿಕೆಮಣೆಯಿನ್ನು ಹಳೆಮನೆಯ ಮಾಡಿನಡಿಗೆ" ...ಹಮ್ ಗೊತ್ತಿಲ್ಲ ಸರ್...ಹೊಸ ಪ್ರಯೋಗಗಳು ನಡಿತಾ ಇಲ್ಲ...ಬರೀ ಪ್ರಯೋಗ ಮಾಡೋದಷ್ಟೇ ಅಲ್ಲಾ,ಅದರಲ್ಲಿ ನಾನು ನೆಲೆ ನಿಲ್ತಾ ಇಲ್ಲಾ ,ಆ ಅವಕಾಶ ಮರೆಯಾಗಿ ಮತ್ತೆ ಹಳೆಯ ಸಿದ್ಧ ಸೂತ್ರಗಳಿಗೆ ಜೋತು ಬೀಳ್ತಾ ಇದೀವಿ ಅಂತಾ ಹೇಳೋಕ್ ಹೊರ್ಟಿದ್ದೆ...ಗೊತ್ತಿಲ್ಲಾ... ಇನ್ನೊಂದ್ ಸಲಾ ನೋಡ್ತೀನಿ...ಧನ್ಯವಾದ ಈ ಅಮೂಲ್ಯ ಸಲಹೆಗೆ...

ಖುಷಿ ಆಯ್ತು ಸರ್...
ಬರ್ತಾ ಇರಿ..
ನಿಮ್ಮ ಮಾರ್ಗದರ್ಶನ ನಮಗೆ ಸದಾ ಅಗತ್ಯ...
ನಮಸ್ತೆ :)
ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-45808926856309595972013-05-24T11:10:51.433+05:302013-05-24T11:10:51.433+05:30ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ.. .. ಚೆಂದದ ಸ...ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ.. .. ಚೆಂದದ ಸಾಲು ಚಿನ್ಮಯ್ ..

ಪ್ರತಿ ಸಾರಿ ಪದಗಳ ಅರ್ಥ ಕೊಡುತ್ತಿದ್ದವರು ಈ ಬಾರಿ ಕೆಲವು ಸಾಲುಗಳಿಗೂ ಅರ್ಥ ನೀಡಿದ್ದೀರಿ.. ಮೊದಲ ಮೂರು ಸಾಲು ತುಂಬ ಹಿಡಿಸಿತು .. ಈ ಬಾರಿ ಶಬ್ದ ಜೋದನೆಯಲ್ಲೂ ಬಹಳ ಪ್ರಭುದ್ದತೆಯನ್ನು ಮೆರೆದಿದ್ದಿರಿ .. ಮುಂದುವರೆಸಿ ಹೀಗೆ ..
ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-2373588077895190053.post-83020770431330519692013-05-24T11:10:39.943+05:302013-05-24T11:10:39.943+05:30ದಿಲೀಪ್ ಜೀ...
ಸ್ವಾಗತ ಮತ್ತೊಮ್ಮೆ ನಮ್ಮನೆಗೆ:)..
ಅಬ್ಬಾ.....ದಿಲೀಪ್ ಜೀ...
ಸ್ವಾಗತ ಮತ್ತೊಮ್ಮೆ ನಮ್ಮನೆಗೆ:)..
ಅಬ್ಬಾ...ತುಂಬಾ ಚೆಂದದ ಆಶಯ ಸರ್ ನಿಮ್ದು...
ಗೊತ್ತಿಲ್ಲ..ನಾನು ಒಂದಿಷ್ಟು ವಿಚಾರವನ್ನು ತಲೆಯಲ್ಲಿಟ್ಟುಕೊಂಡು ಬರೆದದ್ದು...
ಜೊತೆಗೆ ಸುಮಾರಾಗಿ ಇವೆಲ್ಲವು ತುಂಡು ಸಾಲುಗಳು...ಒಂದು ಇವತ್ತು ಬರೆದದ್ದಾರೆ ಇನ್ನು ನಾಲ್ಕೈದು ದಿನ ಬಿಟ್ಟೂ ಯಾವಗಲೋ ಇನ್ನೆರಡು ಸಾಲು..ಹಾಗಾಗಿ ಅವುಗಳ ಮಧ್ಯ ಓಟ ಜಾಸ್ತಿ ಅಯ್ತೇನೋ ಅಂದುಕೊಂಡಿದ್ದೆ...ಗೊತ್ತಿಲ್ಲ..ನಿಮ್ಮ ಅನಿಸಿಕೆ ನೋಡೀ ಖುಷಿ ಆಯ್ತು...
ಒಟ್ಟಾರೆ ಸಾರಾಂಶವನ್ನು ಸುಂದರವಾಗಿ ಹೇಳಿ ಈ ಪುಟಕ್ಕೆ ಇನ್ನಷ್ಟು ಕಳೆ ತುಂಬಿದ್ದೀರಿ....
ಅದಕ್ಕಾಗಿ ನಾ ನಿಮಗೆ ಆಭಾರಿ...
ಧನ್ಯವಾದ...
ಬರ್ತಾ ಇರಿ..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-24361249760263818142013-05-24T11:04:07.489+05:302013-05-24T11:04:07.489+05:30ಸುಬ್ರಹ್ಮಣ್ಯ ಸರ್...
ಧನ್ಯವಾದ :)...ಖುಷಿ ಆಯ್ತು ನಿಮ್ಮ ಮ...ಸುಬ್ರಹ್ಮಣ್ಯ ಸರ್...
ಧನ್ಯವಾದ :)...ಖುಷಿ ಆಯ್ತು ನಿಮ್ಮ ಮಾತು ಕೇಳಿ..
ಅಹ್ ಸ್ಥಳೀಯ ಭಾಷೆಯನ್ನು ಬಳಸೋದ್ರಲ್ಲೇ ಏನೋ ಖುಷಿ ಸಾರ್...
ಚಿಕ್ಕಂದಿನಲ್ಲಿ ಕೇಳಿದ,ಆಡಿದ ಶಬ್ಧಗಳು ಯಾಕೋ ಬರೆಯುವಾಗ ಕಣ್ಣಮುಂದೆ ಬರುತ್ತದೆ..ಅದನ್ನು ಬಳಸಿದರೆ ಮನೆಗೆ ಹೋದ ಅನುಭವ...
ವಂದನೆಗಳು...
ಬರುತ್ತಿರಿ.
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.com