tag:blogger.com,1999:blog-2373588077895190053.post4128640143032134756..comments2023-10-14T19:19:15.945+05:30Comments on ನನ್ನೊಳಗಿನ ಔಟ್ ಪುಟ್ಟು!!!: ಉಸಿರನ್ನೆ ಕಸಿದಿಟ್ಟ…..ಚಿನ್ಮಯ ಭಟ್http://www.blogger.com/profile/16355191430201446925noreply@blogger.comBlogger24125tag:blogger.com,1999:blog-2373588077895190053.post-84163562502537085522012-12-17T20:34:13.743+05:302012-12-17T20:34:13.743+05:30ಯಪ್ಪಾ ರಾಘವರೇ...
"ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ...ಯಪ್ಪಾ ರಾಘವರೇ...
"ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ"..
ನಾನಂತೂ ನಿಮ್ಮ ಗಾಳಿಪಂಕವಾದೆ(ಪ್ಯಾನು!!!)...
ಬರುತ್ತಿರಿ..
ನನ್ನ ಈ ಪುಟ್ಟಪುಟವನ್ನು ನಿಮ್ಮ ಅತಿಸುಂದರ ಅನಿಸಿಕೆಗಳಿಂದ ಶ್ರೀಮಂತಗೊಳಿಸುತ್ತಿರಿ...
ನಮಸ್ಕಾರ ...
ನಮಸ್ಕಾರ...
ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-85324876573049963412012-12-07T22:05:07.261+05:302012-12-07T22:05:07.261+05:30hII Chinmay :)
"kidigedi kanasonda kattirlaa...hII Chinmay :)
"kidigedi kanasonda kattirlaa?"
saalanna yadva-tadva serioussaagi tagondu, naa rachisida "So Called Kavana"
but naanu ade dhaatiyalli bareyade 1 extra Maatre serisi barede :P :D
Arpisikobeku :)

ಕನಸಲ್ಲಿ ನನ್ನೆದುರು ನೀ ಬಂದು ನಿಂತಾಗ
ನಮ್ಮೆದೆಯ ನಡುವಿದ್ದ ಆ "ಗ್ಯಾಪು" ತರವೇ..?
ಅಧರಗಳ ಮುದ್ರಿಕೆಗೆ ಚಡಪಡಿಸಿ ಕಾದಿದ್ದ
ನನಗಾಗಿ ನೀನಿತ್ತ ಆ ಮುತ್ತು ವರವೇ...?
ಮಗದೊಮ್ಮೆ ಕಿವಿಯಾಗು ನೀನಿತ್ತ ಮುತ್ತಿನಲಿ
ಹೊಸದಾಗಿ ಹುಟ್ಟಿದ್ದು ಎಂಟನೆಯ ಸ್ವರವೇ...?!

ಮೊಗದಲ್ಲಿ ಮೂಡಿದ್ದ ಹನಿಯೊಂದು ನೀಡಿತ್ತೇ
ಮದನನಿಗೆ ಪ್ರೀತಿಯಾ ಆಹ್ವಾನ...?
ನಗೆಚಲ್ಲಿ ಹೀಗೇಕೆ ಓಡುವೆ ನೀನಿಂದು,
ಬೇಕಿತ್ತೆ ಸ್ವಪ್ನದಲೂ ಬಿನ್ನಾಣ...?

ಇನ್ನೆಷ್ಟು ಕಾಯುವುದು ಬಳಿ ನೀನು ಬರಲು..?
ಬೀಳ್ಬಾರ್ದೇ ನಿನ್ಮೇಲೆ ರತಿದೇವಿ ನೆರಳು...?

ಮೈನೆರೆದ ಸಾಲುಗಳು ಎಲ್ಲೆಯನು ಮೀರಿರಲು
ನಾಚಿಕೆಯು ನನ್ನಲಿ ಮೊಳೆದಿತ್ತು.
ಈ ನನ್ನ ನಾಚಿಕೆಯ ಪ್ರತಿನಿಧಿಸಲೆಂದೇ
"ತೆರೆ" ಮೇಲೆ ಹೂವೆರೆಡು ಮೂಡಿತ್ತು..!Imranhttps://www.blogger.com/profile/17255006665899642440noreply@blogger.comtag:blogger.com,1999:blog-2373588077895190053.post-42849308701085117912012-11-10T22:24:45.250+05:302012-11-10T22:24:45.250+05:30ಪುಷ್ಪರಾಜ ಚೌಟರೇ..
ಧನ್ಯವಾದ ನಿಮ್ಮ ಅನಿಸಿಕೆಗಾಗಿ..
ಖಂಡಿತ...ಪುಷ್ಪರಾಜ ಚೌಟರೇ..
ಧನ್ಯವಾದ ನಿಮ್ಮ ಅನಿಸಿಕೆಗಾಗಿ..
ಖಂಡಿತ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ..

ಬರುತ್ತಿರಿ..
ನಮಸ್ತೆ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-47962299740942613142012-11-10T22:13:05.716+05:302012-11-10T22:13:05.716+05:30ಔಟ್-ಪುಟ್ ಚೆನ್ನಾಗಿ ಬಂದಿದೆ ಚಿನ್ಮಯ್. ಅನುಕರಣೆಯನ್ನು ನಾನ...ಔಟ್-ಪುಟ್ ಚೆನ್ನಾಗಿ ಬಂದಿದೆ ಚಿನ್ಮಯ್. ಅನುಕರಣೆಯನ್ನು ನಾನು ಖಂಡಿತಾ ಬೆಂಬಲಿಸುವವನಲ್ಲ. ಆದರೂ ಮೂಲ ಹಾಡಿನ ತೆರದಿ ಮತ್ತೊಮ್ಮೆ ಪದಗಳನ್ನು ಜೋಡಿಸುವುದು ಬಲು ಕಷ್ಟ. ನಿಮ್ಮ ಪ್ರಯತ್ನ ಶ್ಲಾಘನೀಯ.
ಇನ್ನಷ್ಟು ಸ್ವಂತ ರಚನೆಗಳು ಭಾವಪೂರ್ಣವಾಗಿ ಬರಲಿ.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-2373588077895190053.post-88432751145264534722012-11-10T21:38:10.049+05:302012-11-10T21:38:10.049+05:30ಶರಣ್ರೀ ದೇಸಾಯಿಯವ್ರ...
ಸ್ವಾಗತ ನಮ್ಮನಿಗ...
ಬಾಳ ಖುಷಿ ಆ...ಶರಣ್ರೀ ದೇಸಾಯಿಯವ್ರ...
ಸ್ವಾಗತ ನಮ್ಮನಿಗ...

ಬಾಳ ಖುಷಿ ಆತ್ರಿ ನಿಮ್ ಮಾತ್ ಕೇಳಿ..ಹಿಂಗ ಬರ್ತಾ ಇರ್ರಿ...ನಾ ಏನಾರ್ ತಪ್ ಮಾಡೀನಿ ಅಂತೇಳಿ ಅನಿಸಿದ್ರ ಜರೂರ್ ಹೇಳ್ರಿ...ತಿದ್ಕೋತಿನಿ....

ನಮಸ್ತೆ..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-23567917370789022402012-11-10T21:35:13.626+05:302012-11-10T21:35:13.626+05:30ಶೃತಿ,
ಧನ್ಯವಾದ ನಮ್ಮನೆಗೆ ಬಂದಿದ್ದಿಕ್ಕೆ...
ಬರ್ತಾ ಇರು.....ಶೃತಿ,
ಧನ್ಯವಾದ ನಮ್ಮನೆಗೆ ಬಂದಿದ್ದಿಕ್ಕೆ...
ಬರ್ತಾ ಇರು..
ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-75099319701495104532012-11-10T21:33:01.867+05:302012-11-10T21:33:01.867+05:30ಬಾಲು ಸರ್..
ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ...
ಧನ್ಯವಾದ...ಬಾಲು ಸರ್..
ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ...
ಧನ್ಯವಾದಗಳು ನಿಮ್ಮ ಆಶೀರ್ವಾದಕ್ಕೆ...
ಖುಷಿಯಾಯ್ತು...
ಬರುತ್ತಿರಿ..
ನಮಸ್ತೆ..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-25293670825506262872012-11-10T11:26:31.188+05:302012-11-10T11:26:31.188+05:30ಭಟ್ರ ಕವಿತಾ ಛಂದದ ಮೂಲ ಹಾಡು ಹೆಂಗದನೋ ಗೊತ್ತಿಲ್ಲ ನಿಮ್ಮ ...ಭಟ್ರ ಕವಿತಾ ಛಂದದ ಮೂಲ ಹಾಡು ಹೆಂಗದನೋ ಗೊತ್ತಿಲ್ಲ ನಿಮ್ಮ
ಪದ ಪ್ರಯೋಗ ಸೇರತು..umesh desaihttps://www.blogger.com/profile/18133521597105218300noreply@blogger.comtag:blogger.com,1999:blog-2373588077895190053.post-30934714067235802012012-11-10T08:41:56.754+05:302012-11-10T08:41:56.754+05:30ಬೆಂತರದ ಹುಡುಕಾಟ ಎದೆಸೆಲ್ಲೆಯಲ್ಲಿರಲು,
ಎಲ್ಲಿರುವೆಯೆಂದು ನ...ಬೆಂತರದ ಹುಡುಕಾಟ ಎದೆಸೆಲ್ಲೆಯಲ್ಲಿರಲು,
ಎಲ್ಲಿರುವೆಯೆಂದು ನೀ ಹೇಳವಲ್ಲೆ. ಈ ಸಾಲುಗಳು ಬಹಳ ಚನ್ನಾಗಿದ್ದು ಚಿನ್ಮಯ್.. ಹೀ೦ಗೆ ಬರೀತಾ ಇರು....:)Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-2373588077895190053.post-72957051470801264072012-11-10T07:39:43.506+05:302012-11-10T07:39:43.506+05:30 ಪ್ರೇಮ ಪ್ರೀತಿಯ ಚಿತ್ತಾರ ಬಿಡಿಸಿದ ಪದಗಳು ನಿಮ್ಮ ಕವಿತೆಯ... ಪ್ರೇಮ ಪ್ರೀತಿಯ ಚಿತ್ತಾರ ಬಿಡಿಸಿದ ಪದಗಳು ನಿಮ್ಮ ಕವಿತೆಯಲ್ಲಿ ನಿಮ್ಮ ಭಾವನೆಯ ನಾಯಕತ್ವದಲ್ಲಿ ಮೆರವಣಿಗೆ ಹೊರಟಿವೆ. ಕವಿತೆ ಇಷ್ಟಾ ಆಯ್ತು. ಮತ್ತಷ್ಟು ಬರಲಿ ಇಂತಹ ಪದಗಳ ಮೆರವಣಿಗೆ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ] balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-2373588077895190053.post-70783717388373775152012-11-10T06:25:13.831+05:302012-11-10T06:25:13.831+05:30:):)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-53127829099331651302012-11-10T06:24:59.974+05:302012-11-10T06:24:59.974+05:30ಆಜಾದ್ ಸರ್...
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ...
ನಿಮ್ಮ...ಆಜಾದ್ ಸರ್...
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ...
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ..
ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ...

ನಮಸ್ತೆ....ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-48015056629065353992012-11-10T06:23:38.594+05:302012-11-10T06:23:38.594+05:30ಪ್ರಕಾಶಣ್ಣಾ,
ಧನ್ಯವಾದ ಬಂದಿದ್ದಕ್ಕೆ...
ಬರ್ತಾ ಇರಿ..
ನಮಸ...ಪ್ರಕಾಶಣ್ಣಾ,
ಧನ್ಯವಾದ ಬಂದಿದ್ದಕ್ಕೆ...
ಬರ್ತಾ ಇರಿ..
ನಮಸ್ತೆ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-27452054914366527762012-11-10T06:22:16.571+05:302012-11-10T06:22:16.571+05:30ಧನ್ಯವಾದಗಳು ದಿನಕರಣ್ಣಾ....
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...ಧನ್ಯವಾದಗಳು ದಿನಕರಣ್ಣಾ....
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ..
ಖುಷಿ ಆಯ್ತು...ಬರುತ್ತಿರಿ..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-64452414699479971832012-11-10T02:06:07.463+05:302012-11-10T02:06:07.463+05:30ಚಿನ್ಮಯ ಬಹಳ ಚನ್ನಾಗಿದೆ ಕವನ... ಅದರಲ್ಲೂ ಅಪರೂಪದ ಪದಗಳ ಬಳ...ಚಿನ್ಮಯ ಬಹಳ ಚನ್ನಾಗಿದೆ ಕವನ... ಅದರಲ್ಲೂ ಅಪರೂಪದ ಪದಗಳ ಬಳಕೆ... ಖಂಡಿತಾ ಬೆನ್ನು ತಟ್ಟೋದು ನಮ್ಮ ಕೆಲ್ಸ,,,ಬರೆಯೋದು ನಿಮ್ಮ ಕೆಲ್ಸ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2373588077895190053.post-71377958647767868702012-11-09T23:16:08.501+05:302012-11-09T23:16:08.501+05:30:-):-)ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-2373588077895190053.post-2795843093339632372012-11-09T22:52:28.263+05:302012-11-09T22:52:28.263+05:30ತುಂಬಾ ಸೊಗಸಾದ ಸಾಲುಗಳು............
ಇಷ್ಟ ಆಯ್ತು ........ತುಂಬಾ ಸೊಗಸಾದ ಸಾಲುಗಳು............

ಇಷ್ಟ ಆಯ್ತು ..........Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2373588077895190053.post-39399920002429369692012-11-09T16:51:14.514+05:302012-11-09T16:51:14.514+05:30ಧನ್ಯವಾದಗಳು ಸುಷ್ಮಾ...
ಈ ಪ್ರತಿಕ್ರಿಯೆಗಳೇ ನನಗೆ ಸ್ಪೂರ್ತ...ಧನ್ಯವಾದಗಳು ಸುಷ್ಮಾ...
ಈ ಪ್ರತಿಕ್ರಿಯೆಗಳೇ ನನಗೆ ಸ್ಪೂರ್ತಿ...
ನಿಮ್ಮೆಲ್ಲರ ಸಹಕಾರ ಸದಾ ಹೀಗೇ ಇರಲಿ..
ಬರುತ್ತಿರಿ..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-70341169350224267432012-11-09T16:38:31.321+05:302012-11-09T16:38:31.321+05:30ಬದರಿ ಸರ್...
ದೊಡ್ಡ ಮಾತು...
ನಿಮ್ಮ ಕಮೆಂಟ್ ನೋಡಿದ ಕೂಡಲೇ...ಬದರಿ ಸರ್...
ದೊಡ್ಡ ಮಾತು...
ನಿಮ್ಮ ಕಮೆಂಟ್ ನೋಡಿದ ಕೂಡಲೇ ಅದೇನೋ ಸಂತೋಷವಾಗುತ್ತದೆ...
ಬರುತ್ತಿರಿ...ಬೆನ್ನು ತಟ್ಟುತ್ತಿರಿ...ತಪ್ಪಿದ್ದಲ್ಲಿ ಕಿವಿ ಹಿಂಡಲೂ ಮರೆಯದಿರಿ..
ನಮಸ್ತೆ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-36406324224099182002012-11-09T16:35:32.157+05:302012-11-09T16:35:32.157+05:30ಅಬ್ಬಾ....ಧನ್ಯವಾದಗಳು ಶ್ರೀ...
ರಾಜಕುಮಾರಿಯನ್ನು ಇಟ್ಟ ಕೋ...ಅಬ್ಬಾ....ಧನ್ಯವಾದಗಳು ಶ್ರೀ...
ರಾಜಕುಮಾರಿಯನ್ನು ಇಟ್ಟ ಕೋಟೆ ಈ ಬಾರಿ ಸ್ವಲ್ಪ ಜಾಸ್ತಿಯೇ ದಪ್ಪವಾಯಿತೇನೋ...
ಇರಲಿ ಅಂದದ ಅನಿಸಿಕೆ...

ವಂದನೆಗಳು..
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-35395304674954953342012-11-09T13:25:06.169+05:302012-11-09T13:25:06.169+05:30tumbaa chennaagide Chinmay...
shabdha artha aagad...tumbaa chennaagide Chinmay...

shabdha artha aagadavarige koTTiddu help aaytu...

very nice.. ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2373588077895190053.post-48295795087365157522012-11-09T12:54:07.353+05:302012-11-09T12:54:07.353+05:30ಒಳ್ಳೆಯ ಪ್ರಯತ್ನ ಚಿನ್ಮಯ್... ಚೆನ್ನಾಗಿದೆ...
ಮೊದಲ ಓದಿಗೆ...ಒಳ್ಳೆಯ ಪ್ರಯತ್ನ ಚಿನ್ಮಯ್... ಚೆನ್ನಾಗಿದೆ...
ಮೊದಲ ಓದಿಗೆ ಶಬ್ದಾರ್ಥ ಗೊತ್ತಿಲ್ಲದೇ ಕೆಲವು ಸಾಲುಗಳು ಅರ್ಥವಾಗದೆ ಹೋದರೂ ... ನೀವು ಕೆಳಗಡೆ ಶಬ್ದಾರ್ಥ ತಿಳಿಸಿರುವುದರಿಂದ ಉಪಕಾರವಾಯಿತು...
ನೈಸ್...
ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2373588077895190053.post-34235831926467659722012-11-09T08:44:57.047+05:302012-11-09T08:44:57.047+05:30ಮೂಲ ಸಾಹಿತ್ಯಕ್ಕಿಂತಲೂ ಮನಸ್ಸಿಗೆ ನಾಟುವಂತಿದೆ ಈ ಹಾಡು. ನಾ...ಮೂಲ ಸಾಹಿತ್ಯಕ್ಕಿಂತಲೂ ಮನಸ್ಸಿಗೆ ನಾಟುವಂತಿದೆ ಈ ಹಾಡು. ನಾನೂ ಒಮ್ಮೆ ಹಾಡಿಕೊಳ್ಳುತ್ತೇನೆ ಇರಿ.

ಅಡಿ ಬರಹವಾಗಿ ಕೊಟ್ಟ ಪದ ಅರ್ಥಗಳು ನೆಚ್ಚಿಗೆಯಾದವು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2373588077895190053.post-56206169556798469462012-11-08T22:18:55.429+05:302012-11-08T22:18:55.429+05:30ಸಾಲುಗಳು ಚಂದವಾಗಿವೆ...ಏಳುಸುತ್ತಿನ ಕೋಟೆಯಲ್ಲಿರುವ ರಾಜಕುಮ...ಸಾಲುಗಳು ಚಂದವಾಗಿವೆ...ಏಳುಸುತ್ತಿನ ಕೋಟೆಯಲ್ಲಿರುವ ರಾಜಕುಮಾರಿಯ ಹಾಗೆ..ಸುತ್ತಿ ಸುತ್ತಿ ಬಸವಳಿದು ಬಂದಾಗ ರಾಜಕುಮಾರಿಯ ಮುದ್ದು ಮುಖ, ನಿರ್ಮಲ ಪ್ರೀತಿ ಸಿಗುತ್ತದೆ.ನಿಮ್ಮ ಕವಿತೆಯ ಸಾಲುಗಳು ಹಾಗೆ...
Srikanth Manjunathhttps://www.blogger.com/profile/04152086368173454221noreply@blogger.com