tag:blogger.com,1999:blog-2373588077895190053.post6639637907194135481..comments2023-10-14T19:19:15.945+05:30Comments on ನನ್ನೊಳಗಿನ ಔಟ್ ಪುಟ್ಟು!!!: ಪೂರ್ಣಾಹುತಿಚಿನ್ಮಯ ಭಟ್http://www.blogger.com/profile/16355191430201446925noreply@blogger.comBlogger33125tag:blogger.com,1999:blog-2373588077895190053.post-86446921099448981972014-04-02T16:38:32.748+05:302014-04-02T16:38:32.748+05:30ಶಿವಕುಮಾರರೇ...
ನಿಮಗೂ ನನ್ನ ಪುಟ್ಟ ಅಂಗಳಕ್ಕೆ ಆತ್ಮೀಯವಾದ ...ಶಿವಕುಮಾರರೇ...
ನಿಮಗೂ ನನ್ನ ಪುಟ್ಟ ಅಂಗಳಕ್ಕೆ ಆತ್ಮೀಯವಾದ ಸ್ವಾಗತ :)....
ಖಂಡಿತ ನಿಮ್ಮ ವೆಬ್ ಸೈಟ ಅನ್ನು ನೋಡುತ್ತೇನೆ...ಕೊಂಡಿಯನ್ನು ಹಂಚಿಕೊಂಡಿದ್ದಕ್ಕಾಗಿ ವಂದನೆಗಳು..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-67954189799834860862014-04-02T16:31:52.641+05:302014-04-02T16:31:52.641+05:30ರಮೇಶ ಸರ್....
ಸ್ವಾಗತ ನಮ್ಮನೆಗೆ :)...
ಧನ್ಯವಾದಗಳು ನಿಮ್...ರಮೇಶ ಸರ್....
ಸ್ವಾಗತ ನಮ್ಮನೆಗೆ :)...
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ.....ಖುಷಿ ಆಯ್ತು :)
ಬರ್ತಾ ಇರಿ :)..ಅನಿಸಿಕೆ ತಪ್ಪು-ಒಪ್ಪುಗಳನ್ನ ಮುಕ್ತವಾಗಿ ತಿಳಿಸಿ ನನ್ನನ್ನು ಬೆಳೆಸಿ :)
ವಂದನೆಗಳು
ನಮಸ್ತೆ :)....ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-50738200695360541062014-04-01T20:51:04.838+05:302014-04-01T20:51:04.838+05:30Nice. I like it.Nice. I like it.Ramesh H Thttps://www.blogger.com/profile/16466297159848772616noreply@blogger.comtag:blogger.com,1999:blog-2373588077895190053.post-28418819337773573292014-03-25T22:17:06.995+05:302014-03-25T22:17:06.995+05:30ಶ್ರೀಕಾಂತಣ್ಣಾ.ಧನ್ಯವಾದಗಳು ಛಂದದ ಅನಿಸಿಕೆಗೆ :)
ಬರ್ತಾ ಇರ...ಶ್ರೀಕಾಂತಣ್ಣಾ.ಧನ್ಯವಾದಗಳು ಛಂದದ ಅನಿಸಿಕೆಗೆ :)
ಬರ್ತಾ ಇರಿ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-7481307369647625112014-03-22T07:51:14.882+05:302014-03-22T07:51:14.882+05:30ಒಂದೆಳೆಯ ಉಸಿರಿನಲೆ ನಿಂತಿರುವೆ ಹುಡುಗಿ,
ಹನಿಸಿಬಿಡು ನೀ ...ಒಂದೆಳೆಯ ಉಸಿರಿನಲೆ ನಿಂತಿರುವೆ ಹುಡುಗಿ,
ಹನಿಸಿಬಿಡು ನೀ ಬೇಗ ಮಂಗಳದ ಗಂಗೆಯನು.

ಹಾರಲು ಸಿದ್ಧವಿರುವ ವಿಮಾನಕ್ಕೆ ಒಂದೇ ಕ್ಷಣಕ್ಕೆ ಟೇಕ್ ಆಫ್ ಸಿಕ್ಕಿದಂತಿದೆ ಈ ಮೊದಲ ಎರಡು ಸಾಲುಗಳು.. ಮನದಾಳಕ್ಕೆ ಇಳಿಯುತ್ತಲೇ ನೋಡದ ಕಾಣದ ಲೋಕದ ಕಡೆಗಿನ ಪೂರ್ಣಾಹುತಿ ಇಷ್ಟವಾಗುತ್ತದೆ..

ಮತ್ತೊಮ್ಮೆ ನಿಮ್ಮದೇ ಜಾಡಿನಲ್ಲಿ ಸೂಪರ್ ಚಿನ್ಮಯ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2373588077895190053.post-79269324569108220562014-03-21T22:30:45.000+05:302014-03-21T22:30:45.000+05:30ಪದ್ಮಾ...
ಖುಷಿ ಆತು ಮೂರ್ ಮೂರ್ ಸಲ ಓದಿದ್ದು ಕೇಳಿ...
ಧನ್...ಪದ್ಮಾ...
ಖುಷಿ ಆತು ಮೂರ್ ಮೂರ್ ಸಲ ಓದಿದ್ದು ಕೇಳಿ...
ಧನ್ಯವಾದ...
ಏನೋ ಅಲ್ಪಸ್ವಲ್ಪ ನಾಕು ಸಾಲು ಕೂಡಿಸಲು ಕಲ್ತಿದ್ದಷ್ಟೇ,ನಿಮ್ಮ ಥರ ಅದನ್ನ ಚಂದದ ಅಂಕಣವನ್ನಾಗಿಸದು ಯಾವಾಗಲೋ....
ಇರ್ಲಿ...
ಬರ್ತಾ ಇರು..ನೀನೂ ಬರೀತಾ ಇರು...
ಟಾಟಾ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-45306312710062384812014-03-21T22:28:53.647+05:302014-03-21T22:28:53.647+05:30ಶೃತಿ,
ಧನ್ಯವಾದನೆ :) :)...
ಕೆಂಕಣ...ನನಗಿಷ್ಟವಾದ ಪದ ಅದು...ಶೃತಿ,
ಧನ್ಯವಾದನೆ :) :)...
ಕೆಂಕಣ...ನನಗಿಷ್ಟವಾದ ಪದ ಅದು...ಅದನ್ನು ಅಲ್ಲಿಗೆ ಕೂರಿಸಲು ಸ್ವಲ್ಪ ತ್ರಾಸುಪಡಬೇಕಾಯ್ತು :D...
ಹಾಂ ಪುಗ್ಗಿ ಅದರ ಹಿಂದಿನ ಆರು ಜನುಮದಾ ಬಗ್ಗೆ :)...ಏಳುಜನಮದಲ್ಲಿ ಒಂದು ಜನುಮ ಸಧ್ಯದ್ದು.. ಇನ್ನು ಉಳಿದದ್ದು ಆಗಿಯೋ,ಆಗಬೇಕಾಗಿಯೋ ಇರುವಂಥದ್ದು...ಹಂಗಾಗಿ ಆ ಥರ ಬರ್ದಿದ್ದು...

ಖುಷಿ ಆತು.,.
ಬರ್ತಾ ಇರು :)..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-27681082511585070662014-03-21T22:25:25.120+05:302014-03-21T22:25:25.120+05:30ಚೆನ್ನಬಸವರಾಜ ಸರ್...
ಸ್ವಾಗತ ಮತ್ತೊಮ್ಮೆ :)...
ವಂದನೆಗಳು...ಚೆನ್ನಬಸವರಾಜ ಸರ್...
ಸ್ವಾಗತ ಮತ್ತೊಮ್ಮೆ :)...
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ :)..
ಬರ್ತಾ ಇರಿ...
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-50529668406094170132014-03-21T22:24:14.707+05:302014-03-21T22:24:14.707+05:30ಪ್ರೀತಿಯ ಗೆಳೆಯ ಪ್ರಥ್ವಿ,
ಮೊದಲಿಗೆ ಧನ್ಯವಾದ ನಿನಗೆ ನನ್ನೆ...ಪ್ರೀತಿಯ ಗೆಳೆಯ ಪ್ರಥ್ವಿ,
ಮೊದಲಿಗೆ ಧನ್ಯವಾದ ನಿನಗೆ ನನ್ನೆಲ್ಲಾ ಬರಹಗಳನ್ನಾ ಆಸ್ಥೆಯಿಂದ ಓದಿ ನಿನಗನ್ನಿಸಿದ್ದನ್ನ ನೇರವಾಗಿ ಹೇಳುವುದಕ್ಕೆ.
ಕಮೆಂಟಿನಲ್ಲಿರುವ ಕೆಲಗೊಂದಲಗಳನ್ನ ಫೋನಾಯಿಸಿ ಪರಿಹರಿಸಿಕೊಂಡ ಮೇಲೆ ನನಗೆ ಹೇಳಬೇಕೆನ್ನಿಸಿದ್ದಿಷ್ಟು.

ಈ ಕವನದಲ್ಲಿ ಖಂಡಿತ ಹಿಂದಿನ ಕವನಗಳಲ್ಲಿರುವ ಮೊನಚು ಇಲ್ಲ.ಕಾರಣ ಹಲವಿರಬಹುದು.ಪ್ರಾಯಶಃ ಈ ವಸ್ತುವಿಗೆ ಈ ಥರಹದ ಶೈಲಿ ಸರಿಯೆನ್ನಿಸಿತೋ ಏನೋ ಬರೆಯುತ್ತ ಹೋದದ್ದು ಅಷ್ಟೇ.ಅಹ್ ಗೊತ್ತಿಲ್ಲ.ಒಂದು ಪ್ರಯೋಗ.
ನಿಮ್ಮೆಲ್ಲ ಆತ್ಮೀಯರ ಸಲಹೆಗಳಿಂದ ಒಂದಿಷ್ಟು ಕಲಿತೆ.
ವಂದೆನೆಗಳು :)...
ಇದೇ ರೀತಿ ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರಿ :)...
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-36237164140530545922014-03-20T16:52:56.843+05:302014-03-20T16:52:56.843+05:30ಒಂದು ಸಲ ಅಲ್ಲ.. ಎರಡು ಸಲ ಅಲ್ಲ... ಮೂರು ಸಲನೇ ಓದಿದೆ... ...ಒಂದು ಸಲ ಅಲ್ಲ.. ಎರಡು ಸಲ ಅಲ್ಲ... ಮೂರು ಸಲನೇ ಓದಿದೆ... ಚಂದಿದ್ದು ಮೊದಲ ಸಾಲಿನಲ್ಲಿಯೇ, ಮನ ಸೆಳೆಯುವಂತೆ....ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-2373588077895190053.post-70536871995408934092014-03-20T14:27:53.077+05:302014-03-20T14:27:53.077+05:30ಚಿನ್ಮಯ್ ಎ೦ದಿನ೦ತೆ ಬಹಳ ಚನ್ನಾಗಿದೆ. ಕೆಲವು ಸಾಲುಗಳು ನನಗೆ...ಚಿನ್ಮಯ್ ಎ೦ದಿನ೦ತೆ ಬಹಳ ಚನ್ನಾಗಿದೆ. ಕೆಲವು ಸಾಲುಗಳು ನನಗೆ ಬಹಳಾನೆ ಇಷ್ಟವಾಯಿತು. "ಒಲವ ಕೋಶಗಳನೇ ಜೀವಲಸಿಕೆಯಾಗಿ", ಜನ್ಮಾ೦ತರವೆ೦ಬ ಪುಗ್ಗಿ, ಕ೦ಕಲವಾಗುವವರೆಗೂ ಪ್ರೀತಿಸುವ ಪರಿ ಎಲ್ಲವೂ ತು೦ಬಾ ಚನ್ನಾಗಿದೆ.
ಹೀಗೆ ಬರೀತಾ ಇರು....:)Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-2373588077895190053.post-76635983613333951802014-03-20T10:50:11.080+05:302014-03-20T10:50:11.080+05:30ತುಂಬಾ ಚಂದದ ಭಾವ ಪ್ರಸ್ತುತಿ..... ಪದಗಳ ಕಟ್ಟುವಿಕೆ ನಿಜಕ್...ತುಂಬಾ ಚಂದದ ಭಾವ ಪ್ರಸ್ತುತಿ..... ಪದಗಳ ಕಟ್ಟುವಿಕೆ ನಿಜಕ್ಕೂ ಹೆಮ್ಮೆಯಾಯ್ತು...., ಮತ್ತಷ್ಟು ಕಾವ್ಯ ಕೃಷಿ ಸಾಗಲಿ.ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-2373588077895190053.post-19206413714674079122014-03-19T08:09:41.587+05:302014-03-19T08:09:41.587+05:30ಸ್ವರ್ಣಾ ಮೇಡಮ್..
ಧನ್ಯವಾದಗಳು :) :)...
ಬರ್ತಾ ಇರಿ :)
ನ...ಸ್ವರ್ಣಾ ಮೇಡಮ್..
ಧನ್ಯವಾದಗಳು :) :)...
ಬರ್ತಾ ಇರಿ :)
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-91874891135955165142014-03-18T14:44:48.391+05:302014-03-18T14:44:48.391+05:30ಜನ್ಮಾಂತರವನ್ನು ಪುಗ್ಗಿ ಎಂದದ್ದು ಸೆಳೆಯಿತು.
ಅವಳ ಮದ್ದು ದ...ಜನ್ಮಾಂತರವನ್ನು ಪುಗ್ಗಿ ಎಂದದ್ದು ಸೆಳೆಯಿತು.
ಅವಳ ಮದ್ದು ದೊರಕಲಿ ಹಾರಿ ಹಾರಿ ಸುಂಗಿನಾಚೆ
Swarnahttps://www.blogger.com/profile/07755878001911618838noreply@blogger.comtag:blogger.com,1999:blog-2373588077895190053.post-52265840802156379472014-03-18T09:12:07.221+05:302014-03-18T09:12:07.221+05:30ಸುಮತಿ ಅಕ್ಕಾ...
ಸ್ವಾಗತ್ತ ಮತ್ತೊಮ್ಮೆ ನಮ್ಮನೆಗೆ :)..
ಧನ...ಸುಮತಿ ಅಕ್ಕಾ...
ಸ್ವಾಗತ್ತ ಮತ್ತೊಮ್ಮೆ ನಮ್ಮನೆಗೆ :)..
ಧನ್ಯವಾದಗಳು ಅನಿಸಿಕೆ ಬರ್ದು ಪ್ರೋತ್ಸಾಹಿಸಿದ್ದಕ್ಕೆ :) :)..
ಬರ್ತಾ ಇರಿ :)..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-90182674378478448492014-03-17T20:10:10.421+05:302014-03-17T20:10:10.421+05:30ತುಂಬಾ ಚಂದದ ಭಾವ ಬರಹ.... ಕೊನೆಯಲ್ಲಿ ಹೊಸ ಪದಗಳ ಅರ್ಥದೊಂದ...ತುಂಬಾ ಚಂದದ ಭಾವ ಬರಹ.... ಕೊನೆಯಲ್ಲಿ ಹೊಸ ಪದಗಳ ಅರ್ಥದೊಂದಿಗೆ... ಇಷ್ಟ ಆಯ್ತು... ಧನ್ಯವಾದಗಳು ನಮಗೂ ಪ್ರತಿಬಾರಿ ಒಂದಷ್ಟು ಹೊಸ ಹೊಸ ಶಬ್ದಗಳ ಕಲಿಸುವುದಕ್ಕೆ .... carry on....Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2373588077895190053.post-52370700342010703742014-03-17T12:23:43.468+05:302014-03-17T12:23:43.468+05:30ಒಂದು ಸರಳವಾದ ಭಾವಕ್ಕೆ ಮೂರ್ತರೂಪ ಕೊಟ್ಟದ್ದು ತುಂಬಾ ಖುಷಿಯ...ಒಂದು ಸರಳವಾದ ಭಾವಕ್ಕೆ ಮೂರ್ತರೂಪ ಕೊಟ್ಟದ್ದು ತುಂಬಾ ಖುಷಿಯಾಯಿತು ಗುರುಗಳೇ.
ಆಮೇಲೆ ಆ ಸರಳಭಾವಕ್ಕೆ ಸರಳ ಪದಗಳ ಪೋಣಿಸಿ ಸರಳವಾಗಿ ಎದೆಯೊಳಗೆ ಹನಿಸಿದ್ದು ಇನ್ನೂ ಖುಷಿಯಾಯಿತು.ನನಗನಿಸಿದ ಮಟ್ಟಿಗೆ ಈ ಕವನ ಪದಗಳ ಅರ್ಥ ಹುಡುಕುವ ಯುದ್ದವಿಲ್ಲದೆ ಭಾವನೆಗಳ ಹೊತ್ತು ಪಾಠಕನ ಎದೆಯೊಳಗೆ ತನ್ನ ಭಾವ ಬೀಜವನ್ನ ಬಿತ್ತಿ ಹೊಗುವ ಶಕ್ತಿ ಈ ಕವನಕ್ಕೆ ಇದೆ ಎಂದೆನಿಸುತ್ತದೆ.
ಒಬ್ಬ ನಿರೀಕ್ಷಕನಾಗಿ ನಿಮ್ಮಲ್ಲಿ ನಾನು ಬೇಂದ್ರೆಯವರ ಕವನದ ಕಂಪನ್ನು,ಸೊಗಡನ್ನು ಕಾಣಲು ಹಾತೊರೆಯುತ್ತಿದ್ದೆ ಇದು ಈ ಕವನದಲ್ಲಿ ಎಲ್ಲಿಯೋ ಹಿದಕ್ಕೆ ಬಿದ್ದಂತೆ ಭಾಸವಾಗುತ್ತಿದೆ ಗುರುಗಳೇ.
ನಿಮ್ಮ ಕೆಲವು ಕವನಗಳಲ್ಲಿ ಕವನ ಭಾವವು ಶುರುವಾಗುತ್ತಿದ್ದೆ ಎಂದೊಡನೆಯೆ ಮುಗಿಯುವ ರೀತಿ ಇತ್ತು ಅದು ಇಲ್ಲಿಯೂ ಮುಂದುವರೆದಿರಬಹುದು ಅದು ಸರಿಯೋ ಇಲ್ಲವೋ ತಿಳಿಯದು.
ಸಲಹೆ:- ಎಲ್ಲಾ ಕಟ್ಟು ಕಟ್ಟಲೆಗಳನ್ನ, ಬಂದನಗಳನ್ನ, ಕೈಕೊಂಡಿಗಳನ್ನು ಬಿಸುಟು ನಿಮ್ಮ ಕವನಗಳನ್ನು ಬರೆದರೆ ಅದು ಮನಕ್ಕೆ ಇಂಪು ಕೊಡುತ್ತಿತ್ತೇನೋ ಗುರುಗಳೆ ಇದರಿಂದ ಒಂದಷ್ಟು ಬಕಪಕ್ಷಿಗಳ ಹೃದಯಕ್ಕೆ ಹಾಲೆರೆದಂತಾಗುತ್ತದೆ ಗುರುಗಳೆ.
ಒಟ್ಟಿನಲ್ಲಿ ಕವನ ತುಂಬಾ ಚೆನ್ನಾಗಿದೆ, ಜೊತೆಯಲ್ಲಿ ಎಂದಿನಂತೆ ನಿಮ್ಮ ಭಾಷಾ ಪ್ರಯೊಗಕ್ಕೆ ಒಂದು ಸಲಾಮ್MPPRUTHVIRAJ KASHYAPhttps://www.blogger.com/profile/16953939843089988505noreply@blogger.comtag:blogger.com,1999:blog-2373588077895190053.post-73338362193149480022014-03-16T23:57:02.264+05:302014-03-16T23:57:02.264+05:30ಸುಬ್ರಹ್ಮಣ್ಯ...
ಧನ್ಯವಾದನಲೆ :):)
ಬರ್ತಾ ಇರು ...
ನಮಸ್ತ...ಸುಬ್ರಹ್ಮಣ್ಯ...
ಧನ್ಯವಾದನಲೆ :):)
ಬರ್ತಾ ಇರು ...
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-75018717214305984952014-03-16T23:09:50.650+05:302014-03-16T23:09:50.650+05:30chanda iddo :) khushi aathu bhaavapoorna kavana.
...chanda iddo :) khushi aathu bhaavapoorna kavana.

Bareetaa iru :) Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-2373588077895190053.post-79004230381383593332014-03-16T21:55:06.596+05:302014-03-16T21:55:06.596+05:30ಪರ್ದೀಪಣ್ಣಾ....;)
ಧನ್ಯವಾದ...
ಅಲ್ಲಾ ಪೀಠಿಕೆ ಅದು ಹೇಗೆದ...ಪರ್ದೀಪಣ್ಣಾ....;)
ಧನ್ಯವಾದ...
ಅಲ್ಲಾ ಪೀಠಿಕೆ ಅದು ಹೇಗೆದಿಯೋ ಕಾಣೆ...ನಿಮಗೆಲ್ಲರಿಗೂ ಇಷ್ಟವಾದದ್ದು ನೋಡಿ ನನಗೆ ಆಶ್ಚರ್ಯ ಮತ್ತು ಸಂತೋಷ ಒಟ್ಟೊಟ್ಟೊಗೇ ಆಗ್ತಾ ಇದೆ...ಅದು ಸುಮ್ಮನೆ ಬ್ಲಾಗಿಸುವ ಮುಂಚೆ ಒಂದೆರಡು ನಿಮಷದಲ್ಲಿ ಬರೆದದ್ದು...ಹಮ್..ಗೊತ್ತಿಲ್ಲ...ಬಹುಷಃ ಅದಕ್ಕೆ ಇರಬೇಕು ಅನುಭವ ಬೇಕು ಅನ್ನೋದು ..:P..
ಧನ್ಯವಾದಗಳು ಮೆಚ್ಚಿಕೊಂಡಿದ್ದಕ್ಕೆ..
ನಿಮ್ಮ ಕಮೆಂಟುಗಳಲ್ಲಿ ಅದೇನೋ ಒಂದು ಶಕ್ತಿಯಿದೆ...ಬರ್ತಾ ಇರಿ :)..ಅನ್ನಿಸಿದ್ದನ್ನ ಮುಕ್ತವಾಗಿ ಹಂಚಿಕೊಳ್ತಾ ಇರಿ :)...
ನಮಸ್ತೆ :)

ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-87661700663829515082014-03-16T21:46:28.410+05:302014-03-16T21:46:28.410+05:30ಪ್ರಶಸ್ತಿ ಧನ್ಯವಾದನೋ :)..
ಮಂಗಳದ ಗಂಗೆ :)...ಅದು ಗಂಗಾಜಲ...ಪ್ರಶಸ್ತಿ ಧನ್ಯವಾದನೋ :)..
ಮಂಗಳದ ಗಂಗೆ :)...ಅದು ಗಂಗಾಜಲದಿಂದ ಶುರು ಆಗಿ ಆಮೇಲೆ ಅಲ್ಲಿಗೆ ಬಂದು ನಿಂತಿದ್ದು :)...ಒಂದೆಳೆ ಉಸಿರು..ಏಯ್ ಒಂದೆಳೆ ಪಾಕ ಮರ್ತ್ಯಾ?? ಅಡಿಗೆ ಮನೆ ಮರ್ಯಾದೆ ಪ್ರಶ್ನೆ ಅದು ;)....\
ಬರ್ತಾ ಇರು :)..
ಮತ್ತೊಂದ್ ಸಲ ಆತ್ಮೀಯವಾದ ಧನ್ಯವಾದ ಅಂದದ ಅನಿಸಿಕೆಯನ್ನ ಅಚ್ಚಿಸಿದ್ದಕ್ಕೆ :)
ನಮಸ್ತೆ :)
ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-27357781306456969382014-03-16T21:39:50.102+05:302014-03-16T21:39:50.102+05:30ಸುಗುಣಾ ಮೇಡಮ್...
ಧನ್ಯವಾದಗಳು :) :)...ಬರ್ತಾ ಇರಿ :)
ನಮ...ಸುಗುಣಾ ಮೇಡಮ್...
ಧನ್ಯವಾದಗಳು :) :)...ಬರ್ತಾ ಇರಿ :)
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-76333740301338024212014-03-16T20:26:02.800+05:302014-03-16T20:26:02.800+05:30ಎಂಥ ಕವನ! ಮೊದಲನೆಯದಾಗಿ ಪೀಠಿಕೆಯೇ ಮನಸ್ಸನ್ನು ಎಲ್ಲೆಲ್ಲಿಗ...ಎಂಥ ಕವನ! ಮೊದಲನೆಯದಾಗಿ ಪೀಠಿಕೆಯೇ ಮನಸ್ಸನ್ನು ಎಲ್ಲೆಲ್ಲಿಗೋ ಎಳೆದೊಯ್ಯಿತು. ಬದರಿ ಸಾರ್ ಹೇಳಿದಂತೆ ಸಾಧ್ಯವಾಗದ ಮರುಮೈತ್ರಿ ಇಂದಿಗೂ ನನ್ನ ನಿದ್ದೆ ಕೆಡಿಸುವಂಥದ್ದು! ಅದರ ಮೇಲೆ ನೀವು ಬರೆದ ಕವನವೋ ಅಷ್ಟೇ ಸ್ಮರಣೀಯವಾಗಿದೆ. ಎಂದಿನಂತೆ ಪದ ಪ್ರಯೋಗ ಕವನದ ವಿಷಯಕ್ಕೆ ಕಿರೀಟವಿಟ್ಟಂತೆ ಸಂದರವಾಗಿಸಿದೆ. ಚಿಟ್ಟೆ, ಹಾರುಪುಗ್ಗೆಯ ಹೋಲಿಕೆಗಳು ಸುಂದರ ಅತೀ ಸುಂದರ. ಓದುಗರಿಗೆ ಮಧುರ ಅನುಭವ.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-2373588077895190053.post-57368082175456658522014-03-16T12:43:24.710+05:302014-03-16T12:43:24.710+05:30ಒಂದೆಳೆ ಸರ, ಮೂರೆಳೆ ಜನಿವಾರ ಅಂತೆಲ್ಲಾ ಬಳಸೋದು ಕಾಮನ್ನು. ...ಒಂದೆಳೆ ಸರ, ಮೂರೆಳೆ ಜನಿವಾರ ಅಂತೆಲ್ಲಾ ಬಳಸೋದು ಕಾಮನ್ನು. ಆದ್ರೆ ಒಂದೆಳೆ ಉಸಿರು !! ಮೊದಲ ಪದವೇ ಕವಿತೆಯೊಳ್ಗೆ ಎಳ್ಕಂಬುಟ್ತು ಚಿನ್ಮಯ್. ಸುಂಗಿನಾಚೆಯ ಶ್ವೇತದಿಗಂಬರ ಚಿಟ್ಟೆ, ಜಗದೆಲ್ಲಾ ಉಬ್ಬು ತಗ್ಗುಗಳ ಮರೆತು ತೆಗೆದು ಮುಚ್ಚಿದ ಗುಂಡಿ .. ಉಫ್ ಅದೆಲ್ಲಿಂದ ಬರಿತ್ಯೋ ಮಾರಾಯ .. ಎಲ್ಲೋ ಹೋಗ್ಬಿಟ್ಟಿ ! ಸಖತ್ತಾಗಿದ್ದು. ಖುಷಿಯಾತು ಓದಕ್ಕೆ. ಆ ಮಂಗಳದ ಗಂಗೆ ಬೇಗ ಹರೀಲಿ ಹೇಳೋ ಹಾರೈಕೆ.prashastihttps://www.blogger.com/profile/11208960340052384306noreply@blogger.comtag:blogger.com,1999:blog-2373588077895190053.post-25721949502735692872014-03-16T12:00:37.926+05:302014-03-16T12:00:37.926+05:30ಆಹಾ.. ಹಳೆಯ ನೆನಪುಗಳು ಮರುಕಳಿಸುವಂತೆ ಕವನ ಕಟ್ಟಿದ್ದೀರಿ.....ಆಹಾ.. ಹಳೆಯ ನೆನಪುಗಳು ಮರುಕಳಿಸುವಂತೆ ಕವನ ಕಟ್ಟಿದ್ದೀರಿ.. ಚೆನ್ನಾಗಿದೆಮನಸುhttps://www.blogger.com/profile/03019695095868617053noreply@blogger.com