Saturday, November 13, 2010

ಅರಾಮಾ? ಅಯ್ಯೋ ರಾಮಾ!!!! !ಇಲ್ಲೂನಾ?

ನಾ ಹೋದೆ ಅಂದು ವೈದ್ಯರಲ್ಲಿಗೆ
ಸ್ವೆಟರ್ ತೋಪಿ ಹಾಕಿ,
ಇಲ್ಲ ಅರಾಮು ಎಂದು

ಅಲ್ಲೇ ಸ್ವೆಟರ್ ಹಾಕಿ ಕುಳಿತ
ಗೆಳೆಯ ಕೇಳಿದ
ಅರಾಮಾ ಎಂದು!!!!!

7 comments:

ಮನಮುಕ್ತಾ said...

:)..:)..

ಮಹೇಶ ಭಟ್ಟ said...

ಆರಾಮಾ :)

ವಾಣಿಶ್ರೀ ಭಟ್ said...

:) :)

ಪ್ರಗತಿ ಹೆಗಡೆ said...

ಹಹ್ಹಹ್ಹಾ... ಸುಂದರ ಸರಳ ಸಾಲುಗಳು...

Bhat Chandru said...

:-) ^_^

http://bhatchandrakanth.blogspot.com/

Soumya. Bhagwat said...

aarama?? ;)

ಓ ಮನಸೇ, ನೀನೇಕೆ ಹೀಗೆ...? said...

ಹ್ಹ ಹ್ಹ ಹ....ಸಧ್ಯ ಡಾಕ್ಟರ್ ಹಾಗೆ ಕೇಳಲಿಲ್ಲವಲ್ಲ....:)