ಮನದೊಳಗಿನ ಭಾವ ಎದೆಯೊಳಗೆ ಹೊಕ್ಕಿ ನಿಮ್ಮೆದುರು ಹರಿದಾಗ .....
chinyay,modala saari bande nimma blog ge... tumbaa chennaagide.... munduvarisi...
ಧನ್ಯವಾದಗಳು ಸಾರ್.... ನಮ್ಮನೆಗೆ ಸ್ವಾಗತ..
ಸರಳ ಸಾಲುಗಳು ಚಿನ್ಮಯ್ ಆದರೆ ಜಗ ನೋಡುವಂತೆ ಅಂತ ಕಸಬ್ ತರಹದ ಹಾದಿ ...ಬೇಡವೇ ಬೇಡ...ಕಡೆಗೆ ನಮ್ಮನ್ನು ನಾವೇ ನೋಡೊಕೊಳ್ಳಲಾಗದು....
ಅದೂ ಸರಿ ಸಾರ್...ಸ್ವಾಗತ ನಮ್ಮನೆಗೆ ..."ನಿಮ್ಮ ಸಲಹೆಗಳೆ ನನ್ನ ಜೀವಾಳ.." ಹೀಗೇ ತಿದ್ದುತ್ತಿರಿ ನನ್ನ.ಧನ್ಯವಾದ
chinmay.. modala bari bande... ondu sundaravada aseya kavite barediddira... howdu nijavaagiyu life alli namamnu navu nodi.. jaaga noduvante aste alla mukta kanta dinda hogaluva hole kelsa madbeku.. :)
ಚೆನ್ನಾಗಿ ಬರೆದಿದ್ದೀರಿ ಚಿನ್ಮಯ್,ಜಗತ್ತನ್ನು ನಾವು ಖುಶಿಯಿ೦ದ ನೋಡಿದರೆ ಜಗತ್ತು ನಮ್ಮನ್ನು ಖುಶಿಯಿ೦ದ ನೋಡತ್ತೆ.ಉತ್ತಮವಾದದ್ದೇನಾದರೂ ಮಾಡಲಿಕ್ಕಾದರೆ ಇನ್ನೂ ಒಳ್ಳೆಯದು.(ಕೇಳಿದ್ದು)
chikkadagi chokkavagidae...:)
ತರುಣ್ ಜೀ ,ತುಂಬಾ ಖುಷಿ ನನ್ ಮನೆಗ್ ಬಂದು ಮಾತಾಡಿದ್ದಕ್ಕೆ...
ಮನ ಮುಕ್ತ:ಸ್ವಾಗತ ನಮ್ಮನೆಗೆ... ನಾವು ನೋಡಿದಂತೆ ಜಗತ್ತು ಇರುತ್ತೆ ಅಂತಾ ಎಲ್ಲೋ ಕೇಳಿದ್ ನೆನ್ಪು.ಸರಿನಾ?
ಧನ್ಯವಾದ,ಶ್ರೀಕಾಂತ್ ಜೀ,ಸ್ವಾಗತ ನಮ್ಮನೆಗೆ...
ನಿಜ, ಎಲ್ಲರೂ ಮೆಚ್ಚುವಂತ ಸಾಧನೆ ಮಾಡಬೇಕು. ಒಳ್ಳೆ ಕವನ. ನಿಮಗೆ ಪ್ರತಿಭೆ ಇದೆ, ಮುಂದುವರೆಸಿ
ಶ್ರೀ ಚಿನ್ಮಯ ಭಟ್ ಶಿರಸಿಹೇಳಲೆರಡು ಮಾತು ಅನಿಸಿಬೆರೆಯುವೆ ಮೊದಲು ನಮಸ್ಕರಿಸಿಆದರದಿ ಸಹಿಸಿ ಸ್ವೀಕರಿಸಿ*ಮೊಟ್ಟಮೊದಲೊಂದು ತಿದ್ದುಅನಿಸದಿರಲಿ ’ನಾಕದಿ ಒದ್ದು’ (ತೆಲುಗು)ನನಗೇಕವನ ತಿದ್ದು ರದ್ದುಬಿಸಾಡದಿರಿ ಪಕ್ಕಕ್ಕೆ ಒದ್ದು.*ನಾನೊಪ್ಪೆ ಯಾವ ಬದ್ದು (ಎಂದು).ನನ್ನ ನುಡಿಯಲಿಲ್ಲ ಗುದ್ದುನಾನಾಡುತಿಲ್ಲ ಕ್ರಾಂತಿಯ ಸದ್ದು.(ಅನಿಸಿತೆ) ಬಂದವನಾರಿಲ್ಲಿ ಎದ್ದುಬಿದ್ದು?*ಹಿಂತಿರುಗೆನ್ನ ಮೂಲಾಂಶಕೆ,ತಿದ್ದುಪಡಿ ತಿಳಿಸುವ ಹೇಳಿಕೆ’ಔಟ್ಪುಟ್’ ಸೀಳದೆ ಬರೆಯಬೇಕು,ಬಿಡಿಬಿಡಿ ಮಾಡಿದರೆ ಗೋಡೆಬಿರುಕು!*ವಿಶ್ವಾಸದಿ ಮನವ್ಯವಹಾರಮಾಡಲನಿಸಿ ರಚಿಸಿದ ನುಡಿಸಾರಮುಂದುವರಿಸಬಹುದು ಸರಾವಳಿ ಪತ್ರಅದಕವಶ್ಯ ಲೇಖನಬಂಧುತ್ವ ಮಿತ್ರ!*ವಿಜಯಶೀಲ, ಬೆರ್ಲಿನ್, ೨೯.೧೦.೧೦.mavipra@gmx.de*
ನಿಮ್ಮ ಪ್ರಯತ್ನಕ್ಕೆ ಶುಭಕೊರುತ್ತೇನೆ
ದೀಪಸ್ಮಿತ:ಧನ್ಯವಾದಗಳು.....ನಿಮ್ಮ ಪ್ರೋತ್ಸಾಹವೇ ನನಗೆ ಸ್ಪೂರ್ತಿ..
ವಿಜಯಶೀಲ: ಅಯ್ಯೋ ಅಷ್ಟೆಲ್ಲ ದೊಡ್ಡವನಲ್ಲ ನಾನು... ನನಗೆ ಎನು ಪ್ರತಿಕ್ರಿಯಲೆಂದೇ ತಿಳಿಯುತ್ತಿಲ್ಲ... ಧನ್ಯವಾದ...ಬರುತ್ತಿರಿ ಅಶ್ಟೇ
Post a Comment
15 comments:
chinyay,
modala saari bande nimma blog ge... tumbaa chennaagide....
munduvarisi...
ಧನ್ಯವಾದಗಳು ಸಾರ್.... ನಮ್ಮನೆಗೆ ಸ್ವಾಗತ..
ಸರಳ ಸಾಲುಗಳು ಚಿನ್ಮಯ್ ಆದರೆ ಜಗ ನೋಡುವಂತೆ ಅಂತ ಕಸಬ್ ತರಹದ ಹಾದಿ ...ಬೇಡವೇ ಬೇಡ...ಕಡೆಗೆ ನಮ್ಮನ್ನು ನಾವೇ ನೋಡೊಕೊಳ್ಳಲಾಗದು....
ಅದೂ ಸರಿ ಸಾರ್...ಸ್ವಾಗತ ನಮ್ಮನೆಗೆ ..."ನಿಮ್ಮ ಸಲಹೆಗಳೆ ನನ್ನ ಜೀವಾಳ.." ಹೀಗೇ ತಿದ್ದುತ್ತಿರಿ ನನ್ನ.ಧನ್ಯವಾದ
chinmay.. modala bari bande...
ondu sundaravada aseya kavite barediddira...
howdu nijavaagiyu life alli namamnu navu nodi.. jaaga noduvante aste alla mukta kanta dinda hogaluva hole kelsa madbeku.. :)
ಚೆನ್ನಾಗಿ ಬರೆದಿದ್ದೀರಿ ಚಿನ್ಮಯ್,
ಜಗತ್ತನ್ನು ನಾವು ಖುಶಿಯಿ೦ದ ನೋಡಿದರೆ ಜಗತ್ತು ನಮ್ಮನ್ನು ಖುಶಿಯಿ೦ದ ನೋಡತ್ತೆ.ಉತ್ತಮವಾದದ್ದೇನಾದರೂ ಮಾಡಲಿಕ್ಕಾದರೆ ಇನ್ನೂ ಒಳ್ಳೆಯದು.(ಕೇಳಿದ್ದು)
chikkadagi chokkavagidae...:)
ತರುಣ್ ಜೀ ,ತುಂಬಾ ಖುಷಿ ನನ್ ಮನೆಗ್ ಬಂದು ಮಾತಾಡಿದ್ದಕ್ಕೆ...
ಮನ ಮುಕ್ತ:ಸ್ವಾಗತ ನಮ್ಮನೆಗೆ...
ನಾವು ನೋಡಿದಂತೆ ಜಗತ್ತು ಇರುತ್ತೆ ಅಂತಾ ಎಲ್ಲೋ ಕೇಳಿದ್ ನೆನ್ಪು.ಸರಿನಾ?
ಧನ್ಯವಾದ,ಶ್ರೀಕಾಂತ್ ಜೀ,
ಸ್ವಾಗತ ನಮ್ಮನೆಗೆ...
ನಿಜ, ಎಲ್ಲರೂ ಮೆಚ್ಚುವಂತ ಸಾಧನೆ ಮಾಡಬೇಕು. ಒಳ್ಳೆ ಕವನ. ನಿಮಗೆ ಪ್ರತಿಭೆ ಇದೆ, ಮುಂದುವರೆಸಿ
ಶ್ರೀ ಚಿನ್ಮಯ ಭಟ್ ಶಿರಸಿ
ಹೇಳಲೆರಡು ಮಾತು ಅನಿಸಿ
ಬೆರೆಯುವೆ ಮೊದಲು ನಮಸ್ಕರಿಸಿ
ಆದರದಿ ಸಹಿಸಿ ಸ್ವೀಕರಿಸಿ
*
ಮೊಟ್ಟಮೊದಲೊಂದು ತಿದ್ದು
ಅನಿಸದಿರಲಿ ’ನಾಕದಿ ಒದ್ದು’ (ತೆಲುಗು)
ನನಗೇಕವನ ತಿದ್ದು ರದ್ದು
ಬಿಸಾಡದಿರಿ ಪಕ್ಕಕ್ಕೆ ಒದ್ದು.
*
ನಾನೊಪ್ಪೆ ಯಾವ ಬದ್ದು (ಎಂದು).
ನನ್ನ ನುಡಿಯಲಿಲ್ಲ ಗುದ್ದು
ನಾನಾಡುತಿಲ್ಲ ಕ್ರಾಂತಿಯ ಸದ್ದು.
(ಅನಿಸಿತೆ) ಬಂದವನಾರಿಲ್ಲಿ ಎದ್ದುಬಿದ್ದು?
*
ಹಿಂತಿರುಗೆನ್ನ ಮೂಲಾಂಶಕೆ,
ತಿದ್ದುಪಡಿ ತಿಳಿಸುವ ಹೇಳಿಕೆ
’ಔಟ್ಪುಟ್’ ಸೀಳದೆ ಬರೆಯಬೇಕು,
ಬಿಡಿಬಿಡಿ ಮಾಡಿದರೆ ಗೋಡೆಬಿರುಕು!
*
ವಿಶ್ವಾಸದಿ ಮನವ್ಯವಹಾರ
ಮಾಡಲನಿಸಿ ರಚಿಸಿದ ನುಡಿಸಾರ
ಮುಂದುವರಿಸಬಹುದು ಸರಾವಳಿ ಪತ್ರ
ಅದಕವಶ್ಯ ಲೇಖನಬಂಧುತ್ವ ಮಿತ್ರ!
*
ವಿಜಯಶೀಲ, ಬೆರ್ಲಿನ್, ೨೯.೧೦.೧೦.
mavipra@gmx.de
*
ನಿಮ್ಮ ಪ್ರಯತ್ನಕ್ಕೆ ಶುಭಕೊರುತ್ತೇನೆ
ದೀಪಸ್ಮಿತ:ಧನ್ಯವಾದಗಳು.....ನಿಮ್ಮ ಪ್ರೋತ್ಸಾಹವೇ ನನಗೆ ಸ್ಪೂರ್ತಿ..
ವಿಜಯಶೀಲ: ಅಯ್ಯೋ ಅಷ್ಟೆಲ್ಲ ದೊಡ್ಡವನಲ್ಲ ನಾನು...
ನನಗೆ ಎನು ಪ್ರತಿಕ್ರಿಯಲೆಂದೇ ತಿಳಿಯುತ್ತಿಲ್ಲ...
ಧನ್ಯವಾದ...ಬರುತ್ತಿರಿ ಅಶ್ಟೇ
Post a Comment