ಗೆಳೆಯರೇ,ಹೆಂಗಿದೀರಿ ?? ಅರಾಮಲ್ವಾ ...
ಕಥೆ ಹೇಳುವ ಇನ್ನೊಂದು ಪ್ರಯತ್ನ...."ಪಲ್ಲಟ" ಎನ್ನುವ ಕಥೆಯನ್ನು ಬರೆದು ಅದನ್ನು ಧ್ವನಿ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ...
ದಯಮಾಡಿ ಕೇಳಿ..ಅನಿಸಿಕೆ,ತಪ್ಪು-ಒಪ್ಪು ಹೇಳಿ,ತಿದ್ದಿ ನನ್ನನ್ನು ಬೆಳೆಸಿ,ತೀರಾ ಇಷ್ಟವಾದರೆ ಅನಿಸಿಕೆಗಳನ್ನು,ಲಿಂಕ ಅನ್ನು ನಿಮ್ಮ ಫೇಸ್ ಬುಕ್ಕು,ಬ್ಲಾಗಿನ ಅಂಕಣಗಳಲ್ಲೂ ಹಂಚಿಕೊಂಡು ಪ್ರೋತ್ಸಾಹಿಸಿ :)...
ವಂದನೆಗಳು...
ನಮಸ್ತೆ :)
ಇಲ್ಲಿದೆ ಲಿಂಕು : ಸೌಂಡ ಕ್ಲೌಡ್ ನ ಕೊಂಡಿ
https://soundcloud.com/chinmay-bhat-3/mlg635uhs5hr