Sunday, November 21, 2010

ಎರಡು ನೊಟ್ ಬುಕ್ಕು ಹಿಡಿದು, ಜೀನ್ಸ್ ಪ್ಯಾಂಟು ಹಾಕಿ ,ಕ್ಯಾಂಟೀನ್ ನಲ್ಲ್ಲಿ ಕೂತವರ ಮಾತು!!!!

ಮಾಡಬೇಕೇನೋ ಹೊಸದು
ಎಂಬ ಆಸೆ ಹೊತ್ತಿಹ ಬಿಸಿ ದೇಹ
ಪಡೆಯಬೇಕು ಬೇಕಾಗಿದೆಲ್ಲವ
ಎಂದು ಹಪಹಪಿಸುವ ಹಸಿದಾಹ

ಬಣ್ಣ ಬಣ್ಣದ ಭಾವನೆಗಳೇ
ನಿಜವೆಂದು ತಿಳಿದ ,ಕುರುಡು ಮೋಹ
ಇದೆಲ್ಲದರ ಮಧ್ಯದಲ್ಲಿ ರಜೆ ಬಂದರೆ
ಮಸ್ತ್ ಮಜಾ, ಅದೇನು ಸುಖ ಆಹಾ!!

ಇದೇ ಕಣ್ರೀ ನಮ್ ಸ್ಟುಡೆಂಟ್ ಲೈಫು
ಕಳ್ದೋದ್ಮೇಲ್ ಟಾಪು,ಇದ್ದಾಗ್ ತೋಪು

2 comments:

ವಾಣಿಶ್ರೀ ಭಟ್ said...

good chinmay

ಜಲನಯನ said...

ಚಿನ್ಮಯ ..ಹಹಹ ಟಾಪು-ತೋಪುಗಳ ಮಧ್ಯೆ ಹುಡುಕಾಡಿದ್ರೂ ಸಿಗದ ಕಾಲೇಜ್ ಲೈಫು...ಹಹಹ ಒಳ್ಳೆ ಪ್ರಯತ್ನ..