Friday, February 18, 2011

ಹೀಗೊಂದು,ಪ್ರೇಮಿಗಳ ದಿನದಂದು!!!

ಇಂದು ,ಇದ್ದವರೆಲ್ಲಾ
ನಿಮ್ಮವರನ್ನು ನೆನೆಸಿಕೊಳ್ಳಿ
ಇರಬಹುದು,ಇಲ್ಲದವರೂ
ಅವರು ನಿಮ್ಮೊಳ್ಳೆತನವನ್ನು ನೆನೆಸಿಕೊಳ್ಳಿ
ಏನಾದರೂ ಆಗಲಿ,ಇಂದೊಮ್ಮೆ
ನಿಮ್ಮ ನಿರ್ಮಲ ಹ್ರದಯವನ್ನು ನೆನೆಸಿಕೊಳ್ಳಿ

ಇದ್ದವರು ವಿಷ್ ಮಾಡಿ,
ಇಲ್ಲದವರೂ ವಿಷ್ ಮಾಡೀ ನಿಮ್ಮ ಒಳ್ಳೆತನಕ್ಕೆ!!
ನೀವೂ ಹೇಳಿ ಇದ್ದವರಂತೆ
"ಬಿಡಲಾರೆನು ನಿನ್ನ ಸತ್ತರೂ....."ಎಂದು
ಜೊತೆಗೆ ಸೇರಿಸಿ
"ಹೀಗೇ ಇರುವೆವು ನಾವು ಎಂದೆಂದೂ"


ಪ್ರೀತಿಸಿ ಹೊಸಬರಾದರೆ
ನಿಮ್ಮನ್ನೇ,ನಿಮ್ಮ- ಒಳ್ಳೆಯ ಗುಣಗಳನ್ನೇ
ಯಾಕೆಂದರೆ ಬ್ರೇಕಪ್ಪಿನಲ್ಲಿ
ಬೈದುಕೊಳ್ಳುವೆವು ನಾವು ನಮ್ಮನ್ನೇ!!!!


ಎಲ್ಲರಿರೂ "ಪ್ರೇಮಿಗಳ ದಿನ"ದ ಶುಭಾಷಯ
ಪ್ರೀತಿಸಿ ನಿಮ್ಮನ್ನೇ,ನಿಮ್ಮ ಒಳ್ಳೆಯತನವನ್ನೇ
ಮೊದಲು,ಎಂಬುದು ನನ್ನ ಆಶಯ!!!!

11 comments:

ದಿನಕರ ಮೊಗೇರ said...

tumbaa oLLeya...aashaya......tumbaa chendada kavana.............

Digwas Bellemane said...

ತು೦ಬ ಚೆನ್ನಾಗಿ ಬರೀತೀರಾ ಮು೦ದುವರೆಸಿ....

Ashok.V.Shetty, Kodlady said...

Sundara kavana...


ಪ್ರೀತಿಸಿ ಹೊಸಬರಾದರೆ
ನಿಮ್ಮನ್ನೇ,ನಿಮ್ಮ- ಒಳ್ಳೆಯ ಗುಣಗಳನ್ನೇ
ಯಾಕೆಂದರೆ ಬ್ರೇಕಪ್ಪಿನಲ್ಲಿ
ಬೈದುಕೊಳ್ಳುವೆವು ನಾವು ನಮ್ಮನ್ನೇ!!!!

ee saalugalu tumba ista aitu...

shivu.k said...

ಪ್ರೇಮಿಗಳ ದಿನಕ್ಕೆ ಒಳ್ಳೆಯ ಕವನ..ಚೆನ್ನಾಗಿದೆ.

ಚಿನ್ಮಯ ಭಟ್ said...

ಧನ್ಯವಾದಗಳು ದಿನಕರ ಸಾರ್...

ಚಿನ್ಮಯ ಭಟ್ said...

ದಿಗ್ವಾಸ್ ಜೀ....ಮಾತಾಡ್ಸ್ದಿ,ಆಸ್ರೀಗೆ?
ಧನ್ಯವಾದ ಸಾರ್....

ಚಿನ್ಮಯ ಭಟ್ said...

ಆಶೋಕ್ ಅವರೆ,ಸ್ವಾಗತ ನಮ್ಮನೆಗೆ....
ಧನ್ಯವಾದಗಳು...ಬರುತ್ತಿರಿ.

ಚಿನ್ಮಯ ಭಟ್ said...

ಶಿವು ಸರ್,ಧನ್ಯನಾದೆ...ಬರುತ್ತಿರಿ.

venkat.bhats said...

ಚಿನ್ಮಯ್, ನಿನ್ನ ಬ್ಲಾಗು ಓದಿದೆ.ಹೀಗೇ ಬರೆಯುತ್ತಿರು,ಅಕ್ಷರಗಳೊಡನೆ ಬೆಳೆಯುತ್ತಿರು. ಶುಭ ಹಾರಯಿಕೆಗಳು.

ರಾಜೇಶ್ ನಾಗತಿಹಳ್ಳಿ said...

ಚೆನ್ನಾಗಿದ್ದೆ ನಿಮ್ಮ ಪದಗಳು


ಸಿಂಪ್ಲಿ ಸೂಪರ್ .......

Sahana Rao said...

ನಿನ್ನೊಳಗಿನ ಕವಿಗೆ ನನ್ನ ಓಟ್ 'ಪುಟ್ಟು'