Monday, June 7, 2010

ಹಾಗೆ ಸುಮ್ಮನೆ !

ನಾ ಹೋದೆ ಅಂದು ಅವಳ ಹಿಂದೆ
ಮೂಕ ಪ್ರೇಮಕೆ ಒಪ್ಪಿಗೆಯ ಬೇಡಿ
ಸಂಸ್ಕಾರವಂತೆ ಅವಳು ಎಂದಳು
ನನಗೆ ಇಷ್ಟು ಬೇಗಲೇ ಇದಲ್ಲ ಬೇಡಿ

ನಾ ಬಿಡಲಾರೆ ನಿನ್ನ ಎಂದಿಗೂ
ಹಾರಿಹೋದರು ನೀ ಬಾಂಗಳಕೆ
ಅದಕೆನ್ದಳು ,ಅದೇನು ಬೇಡ ಬಾ
ಸಾಕು ಅಪ್ಪ ಇರುವಾಗ ನಮ್ಮನೆ ಅಂಗಳಕೆ




5 comments:

Balachandr Hegde said...

chennagide.aadaru idu nina talentge kadame aatu.

neo_vinod said...

ಓದಿ ಖುಷಿಯಾಯ್ತು, ಚೆನ್ನಾಗಿದೆ ತನ್ಮಯ್...

ಚಿನ್ಮಯ ಭಟ್ said...

dhanyavadagalu .....

Unknown said...

ಹುಮ್ನ್..ಚಂದವಿದೆ...ಡಿಯರ್ ಭಟ್ ಜಿ ನಿಮ್ಮ ಕವಿತೆಗಳು ಘಜಲ್ ಗಳನ್ನೂ ಹೋಲುತ್ತವೆ ಎಂದು ನನ್ನ ಅನಿಸಿಕೆ. ನಿಮ್ಮ ಭಾವ ಯಾನಕ್ಕೆ ಶುಭ ವಾಗಲಿ.

ಚಿನ್ಮಯ ಭಟ್ said...

ಧನ್ಯವಾದಗಳು ಸರ್..