ನನ್ನೊಳಗಿನ ಔಟ್ ಪುಟ್ಟು!!!
ಮನದೊಳಗಿನ ಭಾವ ಎದೆಯೊಳಗೆ ಹೊಕ್ಕಿ ನಿಮ್ಮೆದುರು ಹರಿದಾಗ .....
Tuesday, June 8, 2010
ಒಂದ್ ನಿಮಿಷ ನೋಡಿ!!!
ನನ್ನೊಡನೆ ನೀ ನಕ್ಕು
ಮಾತಾಡಿ ಕಳೆದ ಆ
ಸಮಯ
ನೆನಪಿಹುದು ಎಂದಿಗೂ
ಆ ಕಾಲ ಬಲು
ರ
ಸಮಯ
ಹರಿಯುತಿಹುದು ಇಂದಿಗೂ
ಮನದೊಳಗೆ ಈ ಸ್ನೇಹದ
ಹೊಳೆ
ಹೇ ಸ್ನೇಹರತ್ನವೇ ಮಸುಕದಿರು ನೀ,
ಎಂದಿಗೂ ಹೀಗೆಯೇ
ಹೊಳೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment